ಕಾಪು ಪುರಸಭೆ: ಎರಡು ದಿನಗಳಿಗೊಮ್ಮೆ ನೀರು

ಕಾಪು: ಪುರಸಭಾ ವ್ಯಾಪ್ತಿಯಲ್ಲಿ ಎರಡು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ಪುರಸಭಾ ಪ್ರಕಟನೆ ತಿಳಿಸಿದೆ.
ನೀರು ಸರಬರಾಜಿನ ಜಲಮೂಲಗಳಲ್ಲಿ ನೀರಿನ ಪ್ರಮಾಣವು ಇಳಿಕೆಯಾಗುತ್ತಿದ್ದು, ನಿರಿನ ಲಭ್ಯತೆ ಕಡಿಮೆಯಾಗು ತ್ತಿದೆ. ಆದೂದರಿಂದ ಮುಂದಿನ ದಿನಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗುವ ಸಂಭವವಿದೆ. ಸಾರ್ವಜನಿಕಲರು ಸಹಕರಿಸಬೇಕು ಹಾಗೂ ಕುಡಿಯಲು ಸರಬರಾಜು ಮಾಡುವ ನೀರನ್ನು ಗಿಡಮರಗಳಿಗೆ ಸಹಿತ ಇತರೆ ಉಯೋಗಕ್ಕೆ ಬಳುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ವಿನಂತಿಸಿದೆ.
Next Story





