ಸಂಪೂರ್ಣ ಅವಧಿಯ ಚಂದ್ರ ಗ್ರಹಣ

ಉಡುಪಿ : ಶುಕ್ರವಾರ (ಮೇ 5) ರಾತ್ರಿ 8:44ರಿಂದ ಮಧ್ಯರಾತ್ರಿ 1:01ರವರೆಗೆ ಸಂಪೂರ್ಣ ಅವಧಿಯ ಚಂದ್ರ ಗ್ರಹಣವು ಮಂಗಳೂರಿನಲ್ಲಿ ಸ್ಪಷ್ಟವಾಗಿ ಗೋಚರಿಸಿತು.
ಮೋಡ ಕವಿದ ವಾತಾವರಣ ಇದ್ದ ಕಾರಣ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಹಾಗು ಉಡುಪಿಯಲ್ಲಿ ಗ್ರಹಣ ಸ್ಪಷ್ಟವಾಗಿ ಗೋಚರಿಸಲಿಲ್ಲ. ಮಂಗಳೂರಿನಲ್ಲಿ ಚಂದ್ರನ ಸುತ್ತ ‘ಮೂನ್-ಹೇಲೊ’ ಎನ್ನುವ ವಿದ್ಯಮಾನ ಕೂಡ ಇದೇ ವೇಳೆ ಗೋಚರಿಸಿತು.
Next Story





