ಸ್ಲೊವಾಕಿಯಾ ಪ್ರಧಾನಿ ಪದತ್ಯಾಗ

ಬ್ರಟಿಸ್ಲಾವ, ಮೇ 7: ಸಂಪುಟಕ್ಕೆ ಕೆಲವು ಸಚಿವರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ತನ್ನನ್ನು ಕರ್ತವ್ಯದಿಂದ ಮುಕ್ತಗೊಳಿಸುವಂತೆ ಅಧ್ಯಕ್ಷರನ್ನು ಕೋರಿರುವುದಾಗಿ ಸ್ಲೊವಾಕಿಯಾದ ಪ್ರಧಾನಿ ಎಡ್ವರ್ಡ್ ಹೆಗರ್ ರವಿವಾರ ಹೇಳಿದ್ದಾರೆ.
ಸ್ಲೊವಾಕಿಯಾದಲ್ಲಿ ಅಧಿಕಾರದಲ್ಲಿರುವ ಉಸ್ತುವಾರಿ ಸರಕಾರವನ್ನು ಮುನ್ನಡೆಸಲು ಪರ್ಯಾಯ ನಾಯಕನನ್ನು ಅಧ್ಯಕ್ಷ ಜುಝಾನ ಕ್ಯಪುಟೋವ ಘೋಷಿಸಲಿದ್ದಾರೆ. ದೇಶದಲ್ಲಿ ಸೆಪ್ಟಂಬರ್ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ.
Next Story