ಎಸೆಸೆಲ್ಸಿ ಪರೀಕ್ಷೆ: ಬೆಳ್ತಂಗಡಿಯ ನಿಹಾಲ್ ಯೂಸುಫ್‌ಗೆ 611 ಅಂಕ

ಬೆಳ್ತಂಗಡಿ: ಈ ಬಾರಿಯ 2022-2023ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಬೆಳ್ತಂಗಡಿ ಸೈಂಟ್ ಮೇರಿ ಇಂಗ್ಲಿಷ್ ಸ್ಕೂಲ್ ವಿದ್ಯಾರ್ಥಿ ನಿಹಾಲ್ ಯೂಸುಫ್ 611 ಅಂಕಗಳನ್ನು ಪಡೆದು ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ಈತ ರಾಷ್ಟ್ರ ಪ್ರಶಸ್ತಿ ವಿಜೇತ, ನಡ ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ಯಾಕುಬ್ ಕೊಯ್ಯೂರು ಮತ್ತು ಜಮೀಲ ಸಾಲ್ಮರ ಇವರ ಪುತ್ರ.
Next Story





