ಎಸೆಸೆಲ್ಸಿ ಫಲಿತಾಂಶ: 625ಕ್ಕೆ 595 ಅಂಕಗಳಿಸಿ ಸಾಧನೆ ಗೈದ ಪ್ರೀತಿ

ಬೆಂಗಳೂರು, ಮೇ 8: ಬೆಂಗಳೂರಿನ ಪಾರ್ವತಿ ನಗರದ ಎಂಇಐ ಕಾಲನಿಯಲ್ಲಿರುವ ಎಂಇಎಸ್ ಆಂಗ್ಲ ಶಾಲೆಯ ವಿದ್ಯಾರ್ಥಿನಿ, ಕೇಶವಮೂರ್ತಿ ಎಂಬವರ ಪುತ್ರಿ ಪ್ರೀತಿ ಕೆ. ಅವರು 2023-24ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 595 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್‍ನಲ್ಲಿ ಉತ್ತೀರ್ಣರಾಗಿದ್ದು, ಶಾಲೆ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾರೆ.
Next Story





