ಉಪ್ಪಿನಂಗಡಿ : 2022-23 ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಇದರ ವಿದ್ಯಾರ್ಥಿನಿ ಅಫ್ರಾ 615 ಅಂಕ ಪಡೆದು 98.4% ದೊಂದಿಗೆ ತೇರ್ಗಡೆಯಾಗಿದ್ದಾರೆ. ಈಕೆ ಉಪ್ಪಿನಂಗಡಿ ಮಠ ನಿವಾಸಿ ಅಬ್ದುಲ್ ಲತೀಫ್ ಹಾಗೂ ಹಫ್ಸ ದಂಪತಿಯ ಪುತ್ರಿ.