ವಿಧಾನ ಸಭಾ ಚುನಾವಣೆ: ಮತ್ತೊಮ್ಮೆ ಯುಟಿ ಖಾದರ್‌ಗೆ ಅವಕಾಶ ನೀಡಲು ಲಿಬ್ಝತ್ ಮನವಿ

ಮಂಗಳೂರು: ಈ ಬಾರಿಯ ವಿಧಾನ ಸಭಾ ಚುನಾವಣೆಗೆ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಯು.ಟಿ. ಖಾದರ್ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಲಿದ್ದಾರೆ.
ಉಳ್ಳಾಲದ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ದುಡಿಯುವ ಶಾಸಕರಾಗಿ, ಕ್ಷೇತ್ರದ ಏಳಿಗೆಗಾಗಿ ಶ್ರಮಿಸಿದ ಯು.ಟಿ ಖಾದರ್ ಅವರಿಗೆ ಮತ್ತೊಮ್ಮೆ ಅವಕಾಶ ನೀಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ಈ ಬಾರಿ ನಿಮ್ಮ ಮತದ ಮೂಲಕ ಮತ್ತೊಮ್ಮೆ ಯು.ಟಿ ಖಾದರ್ ಅವರಿಗೆ ಆಶೀರ್ವದಿಸಿ ಎಂದು ಯು.ಟಿ ಖಾದರ್ ಅವರ ಆಪ್ತ ಸಹಾಯಕ ಮಹಮ್ಮದ್ ಲಿಬ್ಝತ್ ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.






.jpeg)


.jpeg)
.jpeg)
.jpeg)


.jpeg)


