ಉಡುಪಿ: ಮದುವೆಗೂ ಮುನ್ನ ಮತ ಚಲಾಯಿಸಿ ಮಾದರಿಯಾದ ನವವಧು

ಉಡುಪಿ, ಮೇ 10: ಮದುವೆಗೆ ಮುನ್ನ ಮದುಮಗಳು ಮತಗಟ್ಟೆಗೆ ಆಗಮಿಸಿ ಮತಚಲಾಯಿಸುವ ಮೂಲಕ ಮಾದರಿ ಎನಿಸಿಕೊಂಡಿದ್ದಾರೆ.
ಮನೆಯಲ್ಲಿ ಶೃಂಗಾರಗೊಂಡ ನವವಧು ಮೆಲಿಟಾ ಸೋರಸ್ ನೇರವಾಗಿ ಕಾಪು ವಿಧಾನಸಭಾ ಕ್ಷೇತ್ರದ ಪಲಿಮಾರು ಗ್ರಾಪಂ ವ್ಯಾಪ್ತಿಯ ಅವರಾಲು ಮಟ್ಟು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಬಳಿಕ ಚರ್ಚ್‌ಗೆ ತೆರಳಿ ಮದುವೆಯಲ್ಲಿ ಭಾಗಿಯಾದರು.
Next Story