ಉಡುಪಿ, ಮೇ 10: ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಅಪರಾಹ್ನ 3 ಗಂಟೆ ಸುಮಾರಿಗೆ ಶೇ.60.27 ಮತದಾನ ಆಗಿದೆ. ಬೈಂದೂರು ಶೇ.57.72, ಕುಂದಾಪುರ ಶೇ.61.5, ಉಡುಪಿ ಶೇ.58.71, ಕಾಪು ಶೇ.62.08, ಕಾರ್ಕಳ ಶೇ.62.07 ಮತದಾನವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.