ಚಾಮರಾಜನಗರ: 3 ಗಂಟೆ ವೇಳೆ 51.71 ಶೇ. ಮತದಾನ

ಚಾಮರಾಜನಗರ, ಮೇ 10: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಅಪರಾಹ್ನ 3 ಗಂಟೆ ವೇಳೆ 51.71 ಶೇ. ಮತದಾನವಾಗಿದೆ.
ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಾದ ಚಾಮರಾಜನಗರದಲ್ಲಿ 51.81%, ಗುಂಡ್ಲುಪೇಟೆಯಲ್ಲಿ 54.70%, ಹನೂರಿನಲ್ಲಿ 51.68% ಹಾಗೂ ಕೊಳ್ಳೇಗಾಲದಲ್ಲಿ 48.70% ಮತ ಚಲಾವಣೆಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Next Story





