ಮಂಗಳೂರು, ಮೇ 10: ದ.ಕ.ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಶೇ.75.87 ಮತದಾನವಾಗಿದೆ.
8,70,991 ಪುರುಷ ಮತ್ತು 9,10,314 ಮಹಿಳೆ ಹಾಗೂ ಇತರ 84 ಸಹಿತ 17,81,389 ಮತದಾರರ ಪೈಕಿ 6,58,761 ಪುರುಷ, 6,92,803 ಮಹಿಳೆ ಹಾಗೂ ಇತರ 18 ಸಹಿತ 13,51,582 ಮಂದಿ ಮತದಾನಗೈದಿದ್ದಾರೆ. 4,29,807 ಮಂದಿ ಮತದಾನದಿಂದ ದೂರ ಉಳಿದಿದ್ದಾರೆ.