ಎಸೆಸೆಲ್ಸಿ ಪರೀಕ್ಷೆ: ಝೇನಿತ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಉತ್ತಮ ಫಲಿತಾಂಶ
ಮುಡಿಪು, ಮೇ 11: ಪ್ರಸಕ್ತ (2022-23ನೇ) ಸಾಲಿನ ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಝೇನಿತ್ ಅಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಹೈಸ್ಕೂಲ್ ವಿಭಾಗವು 96% ಫಲಿತಾಂಶ ದಾಖಲಿಸಿದೆ.
ಆರು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯೊಂದಿಗೆ ತೆರ್ಗಡೆಯಾಗಿದ್ದಾರೆ.
ಫಾತೀಮತ್ ಅಫ್ರೀನ ಫಿದಾ 93.6%, ಅಬ್ದುಸ್ಸಮದ್ 92.16%, ನಫೀಸ ಮುನವ್ವರ 91.04%, ಫಾತಿಮತ್ ಝೀಬಾ 87.84%, ಮುಹಮ್ಮದ್ ನಶ್ವಿಫ್ 87.36%, ಮುಹಮ್ಮದ್ ಶಾಝ್ 85.44% ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
Next Story