ಪಬ್ಲಿಕ್ ಪರೀಕ್ಷೆ : ಕುಂಪಲ ನೂರುಲ್ ಇಸ್ಲಾಂ ಮದ್ರಸಕ್ಕೆ ಶೇ.100 ಫಲಿತಾಂಶ
ಉಳ್ಳಾಲ: ಸಯ್ಯಿದ್ ಮದನಿ ಅರಬಿಕ್ ಎಜುಕೇಶನ್ ಟ್ರಸ್ಟ್ ಅಧೀನದಲ್ಲಿ ನಡೆದ 2022-23 ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಕುಂಪಲ ನೂರುಲ್ ಇಸ್ಲಾಂ ಮದ್ರಸವು 100 ಶೇಕಡ ಫಲಿತಾಂಶ ಪಡೆದಿದೆ.
5ನೇ ತರಗತಿಯಲ್ಲಿ ಪ್ರಥಮ ಮುಹಮ್ಮದ್ ಅಶ್ವೀರ್, ದ್ವಿತೀಯ ಮುಹಮ್ಮದ್ ಅರಫತ್ ಹಾಗೂ ತೃತೀಯ ಮುಹಮ್ಮದ್ ಶಹನ್ ಹಾಗೂ 7 ನೇ ತರಗತಿಯಲ್ಲಿ ಪ್ರಥಮ ಝೈನಬ್ ಶಾಯಿಫ, ದ್ವಿತೀಯ ಮುಹಮ್ಮದ್ ಅಶ್ಕರ್ ಹಾಗೂ ತೃತೀಯ ಖದೀಜ ಆತಿಫ ಸ್ಥಾನ ಪಡೆದಿದ್ದಾರೆ.
ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳಿಗೂ, ಅಧ್ಯಾಪಕರಿಗೂ ಅಭಿನಂದನೆಗಳು ಎಂದು ಮದ್ರಸ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





