ಟ್ವಿಟರ್ ನ ಹೊಸ ಸಿಇಒ ಹೆಸರನ್ನು ಘೋಷಿಸಿದ ಎಲೋನ್ ಮಸ್ಕ್

ವಾಷಿಂಗ್ಟನ್, ಮೇ 12: ಟ್ವಿಟರ್ ಅಥವಾ ಎಕ್ಸ್ ಕಾರ್ಪೊರೇಷನ್‌ನ ಹೊಸ ಸಿಇಒ ಆಗಿ ಲಿಂಡಾ ಯಾಕರಿನೊ ಅವರ ಹೆಸರನ್ನು ಎಲೋನ್ ಮಸ್ಕ್ ಘೋಷಿಸಿದ್ದಾರೆ.
"ಲಿಂಡಾ ಯಾಕರಿನೊರನ್ನು (Linda Yaccarino) Twitter ನ ಹೊಸ CEO ಆಗಿ ಸ್ವಾಗತಿಸಲು ನಾನು ಉತ್ಸುಕನಾಗಿದ್ದೇನೆ!" ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.
ಲಿಂಡಾ ಯಾಕರಿನೊ,Twitter ನ ಹೊಸ CEO
"ಯಾಕರಿನೊ ವ್ಯಾಪಾರ ಕಾರ್ಯಾಚರಣೆಗಳ ಮೇಲೆ ನೋಡಿಕೊಂಡರೆ, ನಾನು ಉತ್ಪನ್ನ ವಿನ್ಯಾಸ ಮತ್ತು ಹೊಸ ತಂತ್ರಜ್ಞಾನದ ಮೇಲೆ ಗಮನ ಕೇಂದ್ರೀಕರಿಸಲಿದ್ದೇನೆ" ಎಂದು ಅವರು ಹೇಳಿದ್ದಾರೆ.
Next Story