ಬೆಂಗಳೂರು: 224 ಕ್ಷೇತ್ರಗಳಿಗೆ ನಡೆದ ವಿದಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಕಾಂಗ್ರೆಸ್ ಶತಕದ ಗಡಿ ದಾಟಿದೆ. ಕಾಂಗ್ರೆಸ್- 105, ಬಿಜೆಪಿ-66, ಜೆಡಿಎಸ್ -18, ಇತರರು 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.