ಹಾಸನದಲ್ಲಿ ಜೆಡಿಎಸ್ ನ ಸ್ವರೂಪ್ ಗೆ ಗೆಲುವು; ಬಿಜೆಪಿಯ ಪ್ರೀತಂ ಗೌಡಗೆ ಸೋಲು
ಅಧಿಕೃತ ಘೋಷಣೆ ಬಾಕಿ

ಅಧಿಕೃತ ಘೋಷಣೆ ಬಾಕಿ
ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್. ಸ್ವರೂಪ್ ಬಿಜೆಪಿಯ ಪ್ರೀತಂ ಗೌಡ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಸುಮಾರು 8 ಸಾವಿರ ಮತಗಳ ಅಂತರದಿಂದ ಸ್ವರೂಪ್ ಗೆಲುವು ದಾಖಲಿಸಿದ್ದಾರೆ.
►ಕಾಂಗ್ರೆಸ್ ನ ಇಬ್ಬರಿಗೆ ಗೆಲುವು
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ಕಾಂಗ್ರೆಸ್ ನ ಎನ್.ಟಿ ಶ್ರೀನಿವಾಸ್ 40 ಸಾವಿರ ಮತಗಳ ಅಂತರದಲ್ಲಿ ಗೆದ್ದರೆ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ರಘು ಮೂರ್ತಿ 16 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
Next Story