ಪ್ರಧಾನಿ ಮೋದಿ ಪ್ರಚಾರ ಮಾಡಿದ 18 ಕ್ಷೇತ್ರಗಳಲ್ಲಿ 14ರಲ್ಲಿ ಬಿಜೆಪಿಗೆ ಸೋಲು!

ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಭಾರೀ ಮುಖಭಂಗ ಅನುಭವಿಸಿದ್ದು, ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ, ಯೋಗಿ ಮೊದಲಾದವರ ಸರಣಿ ಪ್ರಚಾರ ಸಭೆಗಳು ಯಾವುದೇ ಪ್ರಯೋಜನ ನೀಡಿಲ್ಲ.
ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ಪ್ರ ಚಾರ ಮಾಡಿದ 18 ಕ್ಷೇತ್ರದಲ್ಲಿ14 ಕ್ಷೇತ್ರಗಳಲ್ಲಿ ಬಿಜೆಪಿ ಸೋತಿದೆ.
|| ಸೋತ 14 ಕ್ಷೇತ್ರಗಳ ವಿವರ ಇಂತಿವೆ..
ಕೋಲಾರ
ಚನ್ನಪಟ್ಟಣ
ಚಿತ್ರದುರ್ಗ
ವಿಜಯನಗರ
ಸಿಂಧನೂರು
ಅಂಕೋಲಾ
ಕುಡಚಿ
ಬೈಲಹೊಂಗಲ
ಬಳ್ಳಾರಿ
ಬಾದಾಮಿ
ಶಿವಮೊಗ್ಗ ಗ್ರಾಮಾಂತರ
ಹಾವೇರಿ
ನಂಜನಗೂಡು
ಹುಮನಾಬಾದ್
|| ಗೆದ್ದ ಕ್ಷೇತ್ರಗಳು ಇಂತಿವೆ..
ತುಮಕೂರು
ವಿಜಯಪುರ
ಬೇಲೂರು
ಮೂಡಬಿದಿರೆ
Next Story