ಎಸ್‌ಎಸ್‌ಎಲ್‌ಸಿ ಪರೀಕ್ಷೆ: ನಫಿಸತು ಝಕಿಯ್ಯಗೆ 614 ಅಂಕ

ಮಂಗಳೂರು, ಮೇ 14: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಾಪು ಹೆಜಮಾಡಿಕೋಡಿಯ ವಿದ್ಯಾಪ್ರಸಾರ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ನಫಿಸತು ಝಕಿಯ್ಯ 614 (ಶೇ 98.24) ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಮರ್‌ಹೂಂ ಟಿ.ಎ.ಹಿದಾಯತ್ತುಲ್ಲ ಸಖಾಫಿ ಜೋಕಟ್ಟೆ ಮತ್ತು ಮೈಮೂನ ಬೇಗಂ ಹೆಜಮಾಡಿಕೋಡಿ ದಂಪತಿಯ ಪುತ್ರಿ.
Next Story