ಉಡುಪಿ: ಜಿಲ್ಲಾ ಕೃಷಿಕ ಸಂಘ ಕರಂಬಳ್ಳಿ ಸಮಿತಿ ಪದಾಧಿಕಾರಿಗಳ ಆಯ್ಕೆ

ಉಡುಪಿ: ಜಿಲ್ಲಾ ಕೃಷಿಕ ಸಂಘ ಕರಂಬಳ್ಳಿ ವಲಯ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಅಧ್ಯಕ್ಷರಾಗಿ ಕೆ.ಶ್ರೀಪತಿ ಭಟ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಕೆ.ರಘುಪತಿ ಭಟ್, ಉಪಾಧ್ಯಕ್ಷರಾಗಿ ಕೆ. ಸದಾಶಿವ ರಾವ್, ವೆಂಕಟೇಶ್, ಪ್ರಿಯಂವದ ಐತಾಳ್, ವಿಠಲ ಶೆಟ್ಟಿ, ರಮೇಶ್ ಬಾರಿ ತ್ತಾಯ, ಕಾರ್ಯದರ್ಶಿ ನಾಗರಾಜ ಭಟ್, ಸಂಘಟನಾ ಕಾರ್ಯದರ್ಶಿ ಕೃಷ್ಣರಾಜ ಭಟ್, ರಂಗನಾಥ ಸಾಮಗ, ಕುಮಾರಸ್ವಾಮಿ ಉಡುಪ, ಜಯಶ್ರೀ ಬಾರಿತ್ತಾಯ, ಲಕ್ಷ್ಮೀನಾರಾಯಣ ಆಚಾರ್, ಚಂದ್ರಕಾಂತ ಭಟ್, ಮಂಜುನಾಥ ನಾಯಕ್ ಆಯ್ಕೆಯಾದರು.
ಗೌರವ ಸಲಹೆಗಾರರಾಗಿ ರಾಮಕೃಷ್ಣ ಶರ್ಮ ಬಂಟಕಲ್ಲು, ಕುದಿ ಶ್ರೀನಿವಾಸ ಭಟ್, ರವೀಂದ್ರ ಗುಜ್ಜರಬೆಟ್ಟು, ಕೋಶಾಧಿಕಾರಿಯಾಗಿ ಪ್ರಕಾಶ್ ಆಚಾರ್ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀಧರ ನಾಯಕ್, ಗಿರಿಧರ ಆಚಾರ್ಯ, ಹರಿದಾಸ ಭಟ್, ಜಗದೀಶ್, ದಿವಾಕರ ಐತಾಳ್, ಗೋವಿಂದ ಐತಾಳ್, ಅಜಿತ್ ಬಿಜಾಪುರ್, ರಾಘವೇಂದ್ರ ಭಟ್, ವೆಂಕಟೇಶ್ ಮೆಹಂದಳೆ, ಸತೀಶ್ ಶೆಟ್ಟಿ, ಉದಯ, ವಿಷ್ಣು ಪಾಡಿಗಾರ್, ಹರಿಕೃಷ್ಣ ಶಿವತ್ತಾಯ, ಮನೋಜ್, ಚಂದ್ರ ನಾಯಕ್, ಎಸ್.ವಿ. ಭಟ್, ಮುರಳಿ ಕಡೇಕಾರ್, ಹರೀಶ್ ಆಚಾರಿ, ರಾಘವೇಂದ್ರ ನಾಯಕ್, ಏಕತಾ ಭಟ್, ವಿಠಲ್ ಭಟ್, ವಸುಧಾ ಭಟ್, ಗುರುರಾಜ ಆಚಾರ್ಯ, ಶ್ರೀನಿವಾಸ ಆಚಾರ್ಯ,ವೇದವ್ಯಾಸ ಆಚಾರ್ಯ, ಸುಧಾ ಗುಂಡಿಬೈಲು, ರಾಜಶೇಖರ್ ಭಟ್, ಶ್ರೀವತ್ಸ, ಪ್ರಶಾಂತ್ ಶೆಟ್ಟ, ಶಾಮಲಾ ರಾವ್, ರಂಗನಾಥ ಸರಳಾಯ, ಗೋಪಾಲ ಪೂಜಾರಿ, ವಾಗೀಶ, ಕುಮಾರ ಪೂಜಾರಿ, ಅನಿಲ್ ಕುಮಾರ್ ಅಡೂರ ಆಯ್ಕೆಯಾಗಿದ್ದಾರೆ.