ಕರುವೇಲು ಬದ್ರಿಯಾ ಜುಮಾ ಮಸೀದಿ ಮಹಾಸಭೆ
ಅಧ್ಯಕ್ಷರಾಗಿ ಉಮರಬ್ಬ ತೋಜ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝ್ಝಾಕ್ ಪುನರಾಯ್ಕೆ

ಅಧ್ಯಕ್ಷರಾಗಿ ಉಮರಬ್ಬ ತೋಜ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝ್ಝಾಕ್ ಪುನರಾಯ್ಕೆ
ಉಪ್ಪಿನಂಗಡಿ :ಕರುವೇಲು ಬದ್ರಿಯಾ ಜುಮಾ ಮಸೀದಿ 2023 ನೇ ಸಾಲಿನ ಮಹಾಸಭೆಯು 2023 ಮೇ 19 ಜುಮಾ ನಮಾಝ್ ಬಳಿಕ ಜಮಾಅತ್ ಗೌರವಾಧ್ಯಕ್ಷರಾದ ಹಾಜಿ ಮುಸ್ತಫ ಕೆಂಪಿ ಅಧ್ಯಕ್ಷತೆ ಯಲ್ಲಿ ಸ್ಥಳೀಯ ಖತೀಬರಾದ ಸೈಯದ್ ಅನಸ್ ಹಾದೀ ತಂಙಳ್ ಅಲ್ ಅಝ್ಹರಿ ಯವರ ದುಆ ದೊಂದಿಗೆ ನಡೆಯಿತು. ಕಾರ್ಯದರ್ಶಿ ಅಬ್ದುಲ್ ರಝ್ಝಾಕ್ ಲೆಕ್ಕ ಮಂಡನೆ ಮತ್ತು ವರದಿ ವಾಚನ ಮಾಡಿದರು.
ನೂತನ ಸಮಿತಿ ಈ ಕೆಳಗಿನಂತಿದೆ: ಅಧ್ಯಕ್ಷ ಉಮರಬ್ಬ ತೋಜ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝ್ಝಾಕ್ ಕೋಟ್ರಸ್, ಕೋಶಾಧಿಕಾರಿ ಇಕ್ಬಾಲ್ ಪಚ್ಚಾಡಿ, ಉಪಾಧ್ಯಕ್ಷರು ಅಬ್ದುಲ್ ರಝ್ಝಾಕ್ ಬರೆಮೇಲ್.
ಜೊತೆ ಕಾರ್ಯದರ್ಶಿಗಳು: ಅಬ್ದುಲ್ ರಹ್ಮಾನ್ ಝುಲ್ ಝುಲ್, ಆರಿಫ್ ಎ. ಕೆ. ಯಸ್.
ಕಾರ್ಯಕಾರಿ ಸಮಿತಿ ಸದಸ್ಯರು: ಇಸ್ಮಾಯಿಲ್.ಎಸ್, ಇಬ್ರಾಹಿಂ ನೆಲ್ಯಾಡಿ, ನಝೀರ್, ಶಮೀರ್. ಕೆ. ಕೆ, ಹಕೀಂ. ಕೆ. ಕೆ, ಅಬ್ದುಲ್ ಲತೀಫ್ ಕೋಟ್ರಸ್, ರಹೀಂ ಚಕ್ರವರ್ತಿ, ಹೈದರ್ ದುಬೈ, ಹಸೈನಾರ್ ಕೀಲಂಗಡಿ, ಅಬ್ದುಲ್ ರಝ್ಝಾಕ್ ಕೋಟ್ರಸ್, ಉಮರಬ್ಬ ತೋಜ, ಇಕ್ಬಾಲ್ ಪಚ್ಚಾಡಿ.
Next Story





