ವಿಧಾನಸೌಧದಲ್ಲಿ ಮೂವರು ಸಚಿವರಿಗೆ ಕೊಠಡಿ ಹಂಚಿಕೆ
ಬೆಂಗಳೂರು: ನೂತನ ಸಂಪುಟ ದರ್ಜೆ ಸಚಿವರುಗಳಾಗಿ ಪ್ರಮಾಣವಚನ ಸ್ವೀಕರಿಸಿದ ಮೂವರು ಸಚಿವರುಗಳಿಗೆ ವಿಧಾನಸೌಧ / ವಿಕಾಸಸೌಧ ಕಟ್ಟಡದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಿ ಆದೇಶಿಸಲಾಗಿದೆ.
ಕೆ.ಜೆ.ಜಾರ್ಜ್ಗೆ ಕೊಠಡಿ ಸಂಖ್ಯೆ 317, 317ಎ, ಎಂ.ಬಿ.ಪಾಟೀಲ್ಗೆ ಕೊಠಡಿ ಸಂಖ್ಯೆ 344, 344ಎ, ಝಮೀರ್ ಅಹ್ಮದ್ ಖಾನ್ಗೆ ಕೊಠಡಿ ಸಂಖ್ಯೆ 143, 146 ಹಂಚಿಕೆ ಮಾಡಲಾಗಿದೆ.
Next Story