ವಿಟ್ಲ; ಹೊರೈಝನ್ ಶಾಲೆಯಲ್ಲಿ ಸಿದ್ದೀಕ್ ಮಾಲಮೂಲೆಗೆ ಸಂತಾಪ ಸಭೆ

ವಿಟ್ಲ ; ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ನ ಆಡಳಿತ ಸಮಿತಿಯ ಜತೆ ಕಾರ್ಯದರ್ಶಿ ಯಾಗಿದ್ದ ಸಿದ್ದೀಕ್ ಮಾಲಮೂಲೆ ಯವರ ಶ್ರಧ್ದಾಂಜಲಿ ಸಭೆಯು ಅದ್ಯಕ್ಷ ಝುಬೈರ್ ಮಾಸ್ಟರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಸೀದಿಯ ಅಧ್ಯಕ್ಷ ಶೀತಲ್ ಇಕ್ಬಾಲ್, ಮಾಜಿ ಅಧ್ಯಕ್ಷ ಇಬ್ರಾಹೀಂ ಹಳೆಮನೆ,ಕೋಶಾಧಿಕಾರಿ ಶರೀಫ್ ಪೊನ್ನೋಟು,ಶಾಲೆಯ ಸಂಚಾಲಕ ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಉಪಾಧ್ಯಕ್ಷ ವಿ.ಕೆ.ಎಂ.ಅಶ್ರಫ್,ಕಾರ್ಯದರ್ಶಿ ನೋಟರಿ ಅಬೂಬಕರ್ ವಿಟ್ಲ, ಲೆಕ್ಕ ಪರಿಶೋಧಕ ಇಕ್ಬಾಲ್ ಮೇಗಿನಪೇಟೆ, ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು, ಕೋಶಾಧಿಕಾರಿ ಅಂದುಞಿ ಗಮಿ, ಟ್ರಸ್ಟಿಗಳಾದ ಅಬ್ದುಲ್ ರಹಿಮಾನ್ ದೀಪಕ್,ಸದರ್ ಅಬ್ದುಲ್ ಖಾದರ್ ಮುಸ್ಲಿಯಾರ್, ಲುಕ್ಮಾನ್ ,ಅಬೂಬಕರ್ ಅನಿಲಕಟ್ಟೆ ,ವಿ.ಎ.ರಶೀದ್ , ಶಿಕ್ಷಕಿಯರಾದ ಚೇತನಾ ,ಗಾಯತ್ರಿ ,ಝಕರಿಯಾ ಹಮಾಮಿ, ಗಫೂರ್ ಮೇಗಿನಪೇಟೆ ಮುಂತಾದವರು ಸಿದ್ದೀಕ್ ಮಾಲಮೂಲೆಯವರ ನುಡಿ ನಮನ ಸಲ್ಲಿಸಿದರು.
Next Story