Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ವೆಸ್ಟ್ ಬ್ಯಾಂಕ್ ಬಳಿ ಯಹೂದಿ ಧಾರ್ಮಿಕ...

ವೆಸ್ಟ್ ಬ್ಯಾಂಕ್ ಬಳಿ ಯಹೂದಿ ಧಾರ್ಮಿಕ ಶಾಲೆ ನಿರ್ಮಾಣ: ವರದಿ

29 May 2023 5:27 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share

ಜೆರುಸಲೇಂ: ಇಸ್ರೇಲ್ ಸರಕಾರವು ಆಕ್ರಮಿತ ವೆಸ್ಟ್ ಬ್ಯಾಂಕ್ ನ ಉತ್ತರ ಭಾಗದಲ್ಲಿ ವಸಾಹುತುಗಳ ಮೇಲಿನ ನಿಷೇಧವನ್ನು ತೆಗೆದುಹಾಕಿದ ಬಳಿಕ ಆಕ್ರಮಿತ ಪಶ್ಚಿಮ ದಂಡೆಯ ಹೊರಠಾಣೆಯ ಬಳಿ ಧಾರ್ಮಿಕ ಶಾಲೆಯೊಂದನ್ನು ಇಸ್ರೇಲಿ ವಸಾಹತುಗಾರರು ನಿರ್ಮಿಸಿದ್ದಾರೆ ಎಂದು ವರದಿಯಾಗಿದೆ.

2005ರಲ್ಲಿ ಇಸ್ರೇಲ್ ಗಾಝಾಪಟ್ಟಿಯಿಂದ ಹಿಂದಕ್ಕೆ ಸರಿದ ಬಳಿಕ ತೆರವುಗೊಳಿಸಲಾಗಿರುವ ನಾಲ್ಕು ಹೊರಠಾಣೆಗಳಲ್ಲಿ ಒಂದಾಗಿರುವ ಹೊಮೇಶ್ ಪ್ರದೇಶದಲ್ಲಿ ಈ ಶಾಲೆಯನ್ನು ರವಿವಾರ ನಿರ್ಮಿಸಲಾಗಿದೆ. 2005ರಲ್ಲಿ ಈ ಪ್ರದೇಶದಿಂದ ಹಿಂದಕ್ಕೆ ಸರಿದ ಬಳಿಕ  ಇಲ್ಲಿಗೆ ಇಸ್ರೇಲಿಯನ್ನರ ಮರುಪ್ರವೇಶವನ್ನು ನಿಷೇಧಿಸುವ ಕಾನೂನನ್ನು ಇಸ್ರೇಲ್ನ ಕಟ್ಟಾ ಬಲಪಂಥೀಯ ಸರಕಾರ ಇತ್ತೀಚೆಗೆ ರದ್ದುಗೊಳಿಸಿದೆ. ಹೊಮೇಶ್ನಲ್ಲಿ ನಿರ್ಮಿಸಲಾಗಿರುವ ಏಕ ಅಂತಸ್ತಿನ ಧಾರ್ಮಿಕ ಶಾಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ವಸಾಹತುಗಾರರ ಮುಖಂಡರು, ತೆರವುಗೊಳಿಸಲಾಗಿರುವ ಇನ್ನಷ್ಟು ವಸಾಹತುಗಳನ್ನು  ಮರುನಿರ್ಮಿಸುವ ವಾಗ್ದಾನ ನೀಡಿದ್ದಾರೆ ಎಂದು ವರದಿಯಾಗಿದೆ.

ಹೊಮೇಶ್ ನಲ್ಲಿ ಧಾರ್ಮಿಕ ಶಾಲೆ ನಿರ್ಮಾಣ ಯೋಜನೆಯನ್ನು  ವಿತ್ತಸಚಿವ ಬೆಝಾಲೆಲ್ ಸ್ಮೋಟ್ರಿಚ್ ಮತ್ತು ಭದ್ರತಾ ಸಚಿವ ಯೋವ್ ಗ್ಯಾಲಂಟ್ ಅನುಮೋದಿಸಿದ್ದಾರೆ . ಸರಕಾರದ ಸದಸ್ಯರೂ ಧಾರ್ಮಿಕ ಶಾಲೆ ನಿರ್ಮಾಣವನ್ನು ಸ್ವಾಗತಿಸಿದ್ದಾರೆ ಎಂದು ಇಸ್ರೇಲ್ ಸೇನೆಯ ರೇಡಿಯೊ ವರದಿ ಮಾಡಿದೆ. ಇದೊಂದು ಐತಿಹಾಸಿಕ ಘಳಿಗೆ ಎಂದು ಭದ್ರತಾ ಇಲಾಖೆಯ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.    

ಈ ಪ್ರದೇಶದಲ್ಲಿ ಇನ್ನಷ್ಟು ವಸಾಹತು ನಿರ್ಮಾಣವು ಸ್ವತಂತ್ರ ಫೆಲೆಸ್ತೀನ್ ದೇಶ ಸ್ಥಾಪನೆಯ ಭರವಸೆಯನ್ನು ಮತ್ತಷ್ಟು ಮಂಕಾಗಿಸಿದ್ದು  ಈ ಬೆಳವಣಿಗೆಗೆ ಇಸ್ರೇಲ್ನ ನಿಕಟಮಿತ್ರ ಅಮೆರಿಕವೂ ಆತಂಕ ವ್ಯಕ್ತಪಡಿಸಿದೆ. 2005ರ ಕಾನೂನಿನ ಹೊರತಾಗಿಯೂ ಉತ್ತರ ವೆಸ್ಟ್ ಬ್ಯಾಂಕ್ ನಲ್ಲಿ, ಅದರಲ್ಲೂ ವಿಶೇಷವಾಗಿ ಹೊಮೇಶ್ನಲ್ಲಿ ಇಸ್ರೇಲಿಯನ್ನರ ಹಿಡಿತ ಬಲಗೊಳ್ಳಬೇಕು ಎಂದು ಪ್ರಯತ್ನಿಸುತ್ತಿರುವ ವಸಾಹತುಗಾರರು ಈ ಹಿಂದೆ ತೆರವುಗೊಳಿಸಿರುವ ಮನೆಯ ಅಡಿಪಾಯದಲ್ಲಿ ತಾತ್ಕಾಲಿಕ ಟೆಂಟ್ಗಳನ್ನು ನಿರ್ಮಿಸಿದ್ದಾರೆ. ಇಸ್ರೇಲಿ ಸೇನೆ ಈ ಟೆಂಟ್ಗಳನ್ನು ಹಲವು ಬಾರಿ ತೆರವುಗೊಳಿಸಿದ್ದರೂ, ಹೊರಠಾಣೆಯಲ್ಲಿ ವಸಾಹತುಗಾರರ ಉಪಸ್ಥಿತಿಯನ್ನು ಕಡೆಗಣಿಸಿದೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X