ದ.ಕ.ಜಿಲ್ಲೆಗೆ ಪ್ರಭಾರ ಎಸ್ಪಿಯಾಗಿ ರಿಷ್ಯಂತ್ ಸಿ.ಬಿ. ನೇಮಕ

ಮಂಗಳೂರು, ಮೇ 30: ದ.ಕ ಜಿಲ್ಲಾ ಪ್ರಭಾರ ಎಸ್ಪಿಯಾಗಿ ರಿಷ್ಯಂತ್ ಸಿ.ಬಿ. ಅವರನ್ನು ಸರಕಾರ ನೇಮಕಗೊಳಿಸಿ ಆದೇಶಿಸಿದೆ.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಡಾ.ವಿಕ್ರಂ ಅಮಟೆ ಅನಾರೋಗ್ಯ ನಿಮಿತ್ತ ದೀರ್ಘ ರಜೆಯಲ್ಲಿರುವುದರಿಂದ ಪ್ರಭಾರ ಎಸ್ಪಿಯನ್ನಾಗಿ ರಿಷ್ಯಂತ್ ರನ್ನು ನಿಯೋಜಿಸಲಾಗಿದೆ. ರಿಷ್ಯಂತ್ 2016ರಲ್ಲಿ ಪುತ್ತೂರು ಎಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು.
Next Story