ಬಂಟ್ವಾಳ: ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ನ ಇಬ್ಬರು ವಿದ್ಯಾರ್ಥಿಗಳಿಗೆ ಸನ್ಮಾನ

ಬಂಟ್ವಾಳ: ರಝಾನಗರ - ಕಲಾಬಾಗಿಲು ಇಲ್ಲಿನ ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ನಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ವರ್ಷದ ಎಲ್ಲಾ ದಿನಗಳಲ್ಲಿ ತರಗತಿಗೆ ಹಾಜರಾಗಿದ್ದ 7 ನೇ ತರಗತಿಯ ಸನಾ ಶೆಟ್ಟಿ ಮತ್ತು ಶೇಕ್ ಸಫ್ವಾನ್ ಇವರನ್ನು ಶಾಲೆಯಲ್ಲಿ ಅಭಿನಂದಿಸಲಾಯಿತು.
ಶಾಲಾ ಪುನರಾರಂಭದ ಮೊದಲನೇ ದಿನವಾದ ಇಂದು(ಬುಧವಾರ) ಶಾಲಾ ಸಂಚಾಲಕ ಶೇಕ್ ರಹ್ಮತ್ತುಲ್ಲಾ ಅವರಿಗೆ ಸ್ಮಾರ್ಟ್ ವಾಚ್ ನೀಡಿ ಗೌರವಿಸಿದರು.
Next Story