ಒಡಿಶಾದಲ್ಲಿ ಭೀಕರ ರೈಲು ದುರಂತ: ಅಧಿಕೃತ ಸಹಾಯವಾಣಿಗಳ ಮಾಹಿತಿ ಇಲ್ಲಿದೆ...

ಬಾಲಸೋರ್: ಹೌರಾ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್, ಶಾಲಿಮಾರ್-ಕೋರಮಂಡಲ್ ಎಕ್ಸ್ ಪ್ರೆಸ್ ಹಾಗೂ ಸರಕು ಸಾಗಣೆ ರೈಲುಗಳ ನಡುವೆ ಒಡಿಶಾದ ಬಾಲಸೋರ್ ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅವಘಡದಲ್ಲಿ ಕನಿಷ್ಠ 233 ಪ್ರಯಾಣಿಕರು ಸಾವನ್ನಪ್ಪಿದ್ದು, ಸುಮಾರು 900ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ಈ ವೇಳೆ ಸಂತ್ರಸ್ತರಿಗೆ ನೆರವಿಗಾಗಿ ರೈಲ್ವೆ ಇಲಾಖೆ ಅಧಿಕೃತವಾದ ಸಹಾಯವಾಣಿ(ಹೆಲ್ಪ್ ಲೈನ್)ನೆರವು ನೀಡಿದೆ. ಈ ಸಹಾಯವಾಣಿಗಳಿಗೆ ತುರ್ತು ಕರೆಗಳನ್ನು ಮಾಡಲು ಹಾಗೂ ಅನಗತ್ಯ ಕರೆಗಳನ್ನು ಮಾಡದಿರಲು ರೈಲ್ವೆ ಇಲಾಖೆ ಮನವಿ ಮಾಡಿದೆ.
ಒಡಿಶಾ, ಪ.ಬಂಗಾಳದ 12 ರೈಲ್ವೆ ನಿಲ್ದಾಣಗಳ ಸಹಾಯವಾಣಿ ಸಂಖ್ಯೆಯನ್ನು ನೀಡಲಾಗಿದೆ.
ಭದ್ರಕ್ 8455889900
ಜೈಪುರ್ ಕೆ ರೋಡ್ 8455889906
ಕಟಕ್ 8455889917
ಭುವನೇಶ್ವರ 8455889922
ಬಾಲುಗಾಂವ್ 9937732169
ಪಾಲಸಾ 8978881006
ಹೌರಾ 03326382217
ಖರಗ್ ಪುರ 8972073925
ಬಾಲಸೋರ್ 8249591559
ಶಾಲಿಮಾರ್ 9909970746
ಕುರ್ದಾ ರೋಡ್ 6370108046
ಬ್ರಹ್ಮಪುರ್ 89173887241
Helpline Numbers to address issues related to train-derailment at Bahanaga near #Balasore,#Odisha.@RailMinIndia @AshwiniVaishnaw @PIB_India @EastCoastRail @DRMKhurdaRoad @drmkgp pic.twitter.com/0hfl0CIyS2
— PIB in Odisha (@PIBBhubaneswar) June 2, 2023