ಉಡುಪಿ, ಜೂ.3: ನಯಂಪಳ್ಳಿ, ಪುತ್ತೂರು ಸಂತೆಕಟ್ಟೆಯ ನಿವಾಸಿ ಸುಮಂಗಲ ಎಚ್. (76) ಅನಾರೋಗ್ಯಯಿಂದ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಮೇ 31ರಂದು ನಿಧನರಾದರು. ಮೃತರು ಪತಿ, ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.