Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಬ್ರಿಟನ್: ಅಕ್ರಮ ವಲಸಿಗರಿಗೆ ಹಡಗಿನಲ್ಲಿ...

ಬ್ರಿಟನ್: ಅಕ್ರಮ ವಲಸಿಗರಿಗೆ ಹಡಗಿನಲ್ಲಿ ವಾಸ್ತವ್ಯ ಯೋಜನೆ ಪ್ರಕಟಿಸಿದ ರಿಶಿ ಸುನಕ್

6 Jun 2023 11:43 PM IST
share
ಬ್ರಿಟನ್: ಅಕ್ರಮ ವಲಸಿಗರಿಗೆ  ಹಡಗಿನಲ್ಲಿ ವಾಸ್ತವ್ಯ ಯೋಜನೆ ಪ್ರಕಟಿಸಿದ ರಿಶಿ ಸುನಕ್

ಲಂಡನ್,ಜೂ.5: ಬ್ರಿಟನ್ನ ಕರಾವಳಿಗೆ  ದೋಣಿಗಳ ಮೂಲಕ ಅಕ್ರಮ ವಲಸಿಗರ ಆಗಮನವನ್ನು ತಡೆಯುವ ತನ್ನ ಯೋಜನೆಯನ್ನು  ರಿಶಿ ಸುನಕ್ ಸೋಮವಾರ ಪ್ರಕಟಿಸಿದ್ದಾರೆ.  ತೆರಿಗೆಪಾವತಿದಾರರ ಹಣದಿಂದ ಅಕ್ರಮ ವಲಸಿಗರಿಗೆ ಹೊಟೇಲ್  ಗಳಲ್ಲಿ ಅಶ್ರಯ ಒದಗಿಸುವ ಬದಲು ಅವರಿಗೆ ಹಡಗುಗಳಲ್ಲಿ ವಾಸ್ತವ್ಯಕ್ಕೆ ಏರ್ಪಾಡು ಮಾಡಲಾಗುವುದೆಂದು ಅವರು ಹೇಳಿದ್ದಾರೆ.

ಬ್ರಿಟನ್ ನ ಗಡಿ ಭಾಗದ ಪಟ್ಟಣವಾದ ಕೆಂಟ್ ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ , ಅಕ್ರಮ ವಲಸಿಗರಿಗೆ  ವಾಸ್ತವ್ಯಕ್ಕಾಗಿ ಮೊದಲ ಹಡಗೊಂದು ತಿಂಗಳಾಂತ್ಯದಲ್ಲಿ ಸಿದ್ಧವಾಗಲಿದೆ. ಅದರಲ್ಲಿ 1 ಸಾವಿರಕ್ಕೂ ಅಧಿಕ ವಲಸಿಗರಿಗೆ ಶೀಘ್ರದಲ್ಲೇ ಅದರಲ್ಲಿ   ಆಶ್ರಯ ಒದಗಿಸಲಿದ್ದೇವೆ ಎಂದರು.

‘‘ಬ್ರಿಟನ್ ಸಂಸತ್ ನ ಕೆಳಮನೆ (ಹೌಸ್ ಆಫ್ ಕಾಮನ್ಸ್)ಯಲ್ಲಿ  ಅಕ್ರಮ ವಲಸಿಗರ ವಿಧೇಯಕವು ಅಂಗೀಕಾರಗೊಂಡಿದೆ . ದೇಶವನ್ನು ಅಕ್ರಮವಾಗಿ ಪ್ರವೇಶಿಸುವವರನ್ನು ಬಂಧಿಸಲು ಹಾಗೂ ಗಡಿಪಾರು ಮಾಡುವ ಹಕ್ಕನ್ನು ಈ ವಿಧೇಯಕವು ಸರಕಾರಕ್ಕೆ ನೀಡುತ್ತದೆ ’’ಎಂದು ಸುನಕ್ ಹೇಳಿದರು.

‘‘ ಅಕ್ರಮ ವಲಸಿಗರನ್ನು ಹೊಟೇಲ್ ಗಳಿಂದ ಹೊರತಂದು, ಅವರನ್ನು ಸೇನಾ ಸೌಕರ್ಯಗಳು ಸೇರಿದಂತೆ ಇತರ ಪರ್ಯಾಯ ಸ್ಥಳಗಳಿಗೆ ವರ್ಗಾಯಿಸಲಿದ್ದೇವೆ’’ ಎಂದರು.

ಬಿಬ್ಬಿ ಸ್ಟಾಕ್ಹೋಮ್  ಆಕ್ರಮ ವಲಸಿಗರಿಗೆ ಆಶ್ರಯ ನೀಡಲಿರುವ ಮೊದಲ ಹಡಗಾಗಿದ್ದು ಅದು ಪೋರ್ಟ್‌ಲ್ಯಾಂಡ್‌ ನಲ್ಲಿ  ಲಂಗರು ಹಾಕಲಿದೆ. 200 ಹಾಸಿಗೆಗಳು, ಮೂರು ಮಹಡಿಗಳಿರುವ ಈ ಹಡಗಿನಲ್ಲಿ ಸುಮಾರು 500 ವಲಸಿಗರಿಗೆ ಆಶ್ರಯ ನೀಡಬಹುದಾಗಿದೆ’’ ಎಂದು ಸುನಕ್ ಹೇಳಿರರು.

ಸುರಕ್ಷಿತ ರಾಷ್ಟ್ರಗಳಿಂದ ವಲಸೆ ಬರುವ ಜನರಿಂದಾಗಿಯೇ  ಬ್ರಿಟನ್ನ ‘ ವಲಸಿಗರಿಗೆ ಆಶ್ರಯ ವ್ಯವಸ್ಥೆ ’ ತುಂಬಿತುಳುಕುತ್ತಿದೆ.  ಇದರಿಂದಾಗಿ ನಿಜಕ್ಕೂ ಆಶ್ರಯದ ಅತ್ಯಂತ ಅಗತ್ಯವಿರುವವರಿಗೆ ನೆರವಾಗುವ ಸರಕಾರದ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತಿದೆ. ಅಕ್ರಮ ವಲಸಿಗರ ವಸತಿಗಾಗಿ ಸರಕಾರವು ದಿನಕ್ಕೆ 6 ಲಕ್ಷ ಡಾಲರ್ನಷ್ಟು ತೆರಿಗೆಪಾವತಿದಾರರ ಹಣವನ್ನು ಖರ್ಚು ಮಾಡುತ್ತಿದೆಯಂದು ಸುನಕ್ ಹೇಳಿದರು.

share
Next Story
X