Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಜೂನ್ 8ರಂದು ʼಲ್ಯಾಂಡ್ ಟ್ರೇಡ್ಸ್...

ಜೂನ್ 8ರಂದು ʼಲ್ಯಾಂಡ್ ಟ್ರೇಡ್ಸ್ ನಕ್ಷತ್ರʼ ಉದ್ಘಾಟನೆ

ಮಂಗಳೂರು ಗಾಂಧಿನಗರದಲ್ಲಿ ಹೊಸ ನಕ್ಷತ್ರದ ಮಿನುಗು

7 Jun 2023 5:56 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಜೂನ್ 8ರಂದು ʼಲ್ಯಾಂಡ್ ಟ್ರೇಡ್ಸ್ ನಕ್ಷತ್ರʼ ಉದ್ಘಾಟನೆ
ಮಂಗಳೂರು ಗಾಂಧಿನಗರದಲ್ಲಿ ಹೊಸ ನಕ್ಷತ್ರದ ಮಿನುಗು

ಮಂಗಳೂರಿನ ಗಾಂಧಿನಗರದಲ್ಲಿ ಅತ್ಯಾಕರ್ಷಕ ವಾಸ್ತು ವೈಭವದ ಹೆಗ್ಗುರುತು ಲ್ಯಾಂಡ್ ಟ್ರೇಡ್ಸ್ ನಕ್ಷತ್ರ – ಅತ್ಯಾಧುನಿಕ ಶೈಲಿ, ಸೌಲಭ್ಯಗಳ 15 ಅಂತಸ್ತುಗಳ ಅಪಾರ್ಟ್‍ಮೆಂಟ್ ಜೂ.8ರಂದು ಉದ್ಘಾಟನೆಯಾಗಲಿದೆ.

ಮಂಗಳೂರಿನ ಅತಿ ವಿಶಿಷ್ಟ ಮತ್ತು ಆಧುನಿಕ ಜೀವನ ಶೈಲಿಗೆ ಹೊಂದಿಕೆಯಾಗುವ ಈ ಅಪಾರ್ಟ್‍ಮೆಂಟ್ 4-3-2 ಬೆಡ್ ರೂಮ್‍ಗಳ ಒಟ್ಟು 52 ಫ್ಲ್ಯಾಟ್‍ಗಳನ್ನು ಹೊಂದಿದೆ. 2020 ರಲ್ಲಿ ಭೂಮಿ ಪೂಜೆಯಾಗಿ ದಾಖಲೆ 30 ತಿಂಗಳ ಅವಧಿಯಲ್ಲಿ ಈ ಯೋಜನೆ ಪೂರ್ಣಗೊಂಡಿದೆ.

ಲ್ಯಾಂಡ್ ಟ್ರೇಡ್ಸ್ ನಕ್ಷತ್ರ ಯೋಜನೆಯನ್ನು ಜೂನ್ 8 ರಂದು ಬೆಳಿಗ್ಗೆ 11:30 ಕ್ಕೆ ಕರ್ನಾಟಕ ವಿಧಾನ ಸಭೆಯ ಗೌರವಾನ್ವಿತ ನೂತನ ಸ್ಪೀಕರ್ ಯು.ಟಿಖಾದರ್ ಅವರು ಉದ್ಘಾಟಿಸುವರು. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಪ್ರಧಾನ ಅತಿಥಿಯಾಗಿರುವರು. ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್, ಹೊಸದಿಗಂತ ದೈನಿಕದ ಸಂಪಾದಕ ಮತ್ತು ಸಿ.ಇ.ಒ ಪಿಎಸ್.ಪ್ರಕಾಶ್, ಮಣ್ಣಗುಡ್ಡ ವಾರ್ಡ್‍ನ ಕಾರ್ಪೊರೇಟರ್ ಸಂಧ್ಯಾ ಮೋಹನ್ ಆಚಾರ್ಯ, ಕರ್ನಾಟಕ ಬ್ಯಾಂಕಿನ ಜನರಲ್ ಮ್ಯಾನೆಜರ್ ರವಿಚಂದ್ರನ್ ಎಸ್ ಅವರು ಮುಖ್ಯ ಅತಿಥಿಗಳಾಗಿರುವರು. ಮೇಯರ್ ಜಯಾನಂದ ಅಂಚನ್ ಅಧ್ಯಕ್ಷತೆ ವಹಿಸಲಿರುವರು.

“ಲ್ಯಾಂಡ್ ಟ್ರೇಡ್ಸ್ ನಕ್ಷತ್ರ ಯೋಜನೆಯು ಅತ್ಯಾಕರ್ಷಕವಾಗಿ ನಿರ್ಮಾಣವಾಗಿದೆ. ಅಪಾರ್ಟ್‍ಮೆಂಟ್‍ಗಳನ್ನು ಮಾಲಕರಿಗೆ ಹಸ್ತಾಂತರಿಸಲು ನಾವು ಸಂತೋಷ ಪಡುತ್ತಿದ್ದೇವೆ. ಕೊರೊನಾದಂತ ಸಮಸ್ಯೆಗಳ ನಡುವೆಯೂ ಈ ಯೋಜನೆಯನ್ನು ದಾಖಲೆ ಅವಧಿಯೊಳಗೆ ಪೂರ್ಣಗೊಳಿಸಿದ್ದೇವೆ” ಎಂದು ಲ್ಯಾಂಡ್ ಟ್ರೇಡ್ಸ್ ಮಾಲಕ ಕೆ.ಶ್ರೀನಾಥ್ ಹೆಬ್ಬಾರ್ ಹೇಳಿದ್ದಾರೆ. 

ಗಾಂಧಿನಗರದ 8ನೇ ಕ್ರಾಸ್ ರೋಡ್‍ನಲ್ಲಿರುವ “ಲ್ಯಾಂಡ್ ಟ್ರೇಡ್ಸ್ ನಕ್ಷತ್ರ” - ಲ್ಯಾಂಡ್ ಟ್ರೇಡ್ಸ್ ನ 41 ನೇ ಯೋಜನೆಯಾಗಿದೆ. 1,292 ಚ. ಅಡಿಯಿಂದ 2,526 ಚ.ಅಡಿಗಳವರೆಗಿನ ಫ್ಲ್ಯಾಟ್‍ಗಳು ಇಲ್ಲಿವೆ. ಶೈಲಿ ಮತ್ತು ಸೌಕರ್ಯ ಬೆರೆತ ನಕ್ಷತ್ರವು ನಿವಾಸಿಗಳಿಗೆ ಆಹ್ಲಾದಕರವಾದ ಅನುಭವ ನೀಡಲಿದೆ. ಬಹುತೇಕ ಫ್ಲ್ಯಾಟ್‍ಗಳನ್ನು ಈಗಾಗಲೇ ಖರೀದಿಸಿದ್ದು ಯೋಜನೆಯ ಅಪೂರ್ವ ಯಶಸ್ಸಿಗೆ ಸಾಕ್ಷಿಯಾಗಿದೆ. ಕೆಲವೇ ಫ್ಲ್ಯಾಟ್‍ಗಳು ಉಳಿದಿದ್ದು, ಆಸಕ್ತರ ವೀಕ್ಷಣೆಗೆ ಸಂಸ್ಥೆಯು ವ್ಯವಸ್ಥೆ ಮಾಡಲಿದೆ.

ಲ್ಯಾಂಡ್ ಟ್ರೇಡ್ಸ್ ಪ್ರತಿಷ್ಠಿತ ಬೃಹತ್ ಯೋಜನೆಗಳಾದ ಸಾಲಿಟೇರ್, ಅಟ್ಲಾಂಟಿಸ್, ಮೌರಿಷ್ಕ ಪ್ಯಾಲೇಸ್ ಸಹಿತ ವಿನ್ಯಾಸಗೊಳಿಸಿದ ಆರ್ಕಿ ಟೆಕ್ನಿಕ್‍ನ ಆರ್ಕಿಟೆಕ್ಟ್ ಪೀಟರ್ ಮಸ್ಕರೇನಸ್ ಅವರು ನಕ್ಷತ್ರ ಯೋಜನೆಯನ್ನು ವಿನ್ಯಾಸಗೊಳಿಸಿದ್ದಾರೆ. ಅಂತರಾಷ್ಟ್ರೀಯ ಖ್ಯಾತಿಯ ಎಂಫಾರ್ ಕನ್‍ಸ್ಟ್ರಕ್ಷನ್ಸ್ ಕಂಪೆನಿಯವರು ಸುಲಲಿತವಾಗಿ ನಿರ್ಮಾಣ ಕಾರ್ಯ ಪೂರೈಸಿದ್ದಾರೆ. ಕಟ್ಟಡವು ಶೇ.100 ರಷ್ಟು ವಾಸ್ತು ಪೂರ್ಣವಾಗಿದೆ. ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಅಥಾರಿಟಿಯು (ರೇರಾ) ಅಂಗೀಕಾರ ನೀಡಿದೆ.

ನಕ್ಷತ್ರವು ಸಂದರ್ಶಕರನ್ನು ಆಕರ್ಷಕವಾದ ಲ್ಯಾಂಡ್‍ಸ್ಕೇಪ್ ಮೂಲಕ ಸ್ವಾಗತಿಸುತ್ತದೆ. ಅತ್ಯಾಧುನಿಕ ವಿಸಿಟರ್ಸ್ ಲಾಬಿ, ಮಿತ್ಸುಭಿಷಿ ಹೈಸ್ಪೀಡ್ ಲಿಫ್ಟ್ ಇದೆ. ರೂಫ್‍ಟಾಪ್ ಟೆರೇಸ್ ಸಾಮುದಾಯಿಕ ಸ್ವರೂಪದ್ದಾಗಿದ್ದು, ನಿವಾಸಿಗಳ ಸಮಾರಂಭ, ಶುಭಕಾರ್ಯಗಳನ್ನು ಮಾಡಬಹುದಾಗಿದೆ. ಕಟ್ಟಡದ ಕೆಳ ಅಂತಸ್ತಿನಲ್ಲಿ ಮೂರು ಹಂತದ ಕಾರು ಪಾರ್ಕಿಂಗ್ ಸೌಲಭ್ಯವಿದೆ. ಹೆವಿ ಡ್ಯೂಟಿ ಬ್ಯಾಕ್‍ಅಪ್ ಪವರ್  ಜನರೇಟರ್, ಸಿಸಿಟಿವಿ, ಆಕ್ಸೆಸ್ ಕಂಟ್ರೋಲ್ ಸಿಸ್ಟಮ್, ಪರಿವೀಕ್ಷಣೆ, ಅಗ್ನಿಶಾಮಕ ಸೌಲಭ್ಯ, ವಿಡಿಯೋ ಡೋರ್ ಫೋನ್ ವ್ಯವಸ್ಥೆಗಳಿವೆ.

ಜಲ ಸಂರಕ್ಷಣೆ, ಧಾರಾಳ ನೀರು ಪೂರೈಕೆಗೆ ಮಳೆ ನೀರು ಕೊಯ್ಲು, ಬಿಸಿ ನೀರಿಗೆ ಸೌರ ಶಕ್ತಿಯ ಬಳಕೆ, ತ್ಯಾಜ್ಯ ಸಂಸ್ಕರಣೆ, ಅತ್ಯಾಧುನಿಕ ಇಲೆಕ್ಟ್ರಿಕ್ ಆರ್ಗಾನಿಕ್ ತ್ಯಾಜ್ಯ ಸಂಸ್ಕರಣೆ ಮುಂತಾದ ಸೌಲಭ್ಯಗಳ ಮೂಲಕ ಕಟ್ಟಡವು ಪರಿಸರ ಹಸಿರು ಸಹ್ಯವಾಗಿರುತ್ತದೆ.

ಲ್ಯಾಂಡ್ ಟ್ರೇಡ್ಸ್‍ನ ಪ್ರತಿಷ್ಠೆಯ ಯೋಜನೆಗಳಾದ ಸಾಲಿಟೇರ್ (ಹ್ಯಾಟ್‍ಹಿಲ್), ಎಮೆರಾಲ್ಡ್ ಬೇ (ಸುರತ್ಕಲ್‍ ನಲ್ಲಿ ಬೀಚ್ ಪ್ರಾಪರ್ಟಿ), ಮೌರಿಷ್ಕ ಪ್ಯಾಲೇಸ್ (ಕದ್ರಿ ಕಂಬ್ಳ), ಸಾಯಿ ಗ್ರ್ಯಾಂಡ್ಯೂರ್ (ಜೈಲ್ ರೋಡ್), ರೂಪಾಲಿ ಮತ್ತು ಅಟ್ಲಾಂಟಿಸ್ (ಬೆಂದೂರ್‍ವೆಲ್), ಇನ್‍ಸಿಗ್ನಿಯಾ (ವೆಲೆನ್ಸಿಯಾ), ಸಾಯಿಪ್ರೇಮ್ (ಮಣ್ಣಗುಡ್ಡ) ಮುಂತಾದ ಯೋಜನೆಗಳ ಸಾಲಿಗೆ ಈಗ “ನಕ್ಷತ್ರ” ಸೇರ್ಪಡೆಯಾಗಿದೆ.  ಲ್ಯಾಂಡ್ ಟ್ರೇಡ್ಸ್‍ನ ಪ್ರಸ್ತುತ ಅಲ್ಟ್ರಾ ಲಕ್ಸುರಿ ಹೈರೈಸ್ ಯೋಜನೆಗಳಾದ ಅಲ್ಟೂರ (ಬೆಂದೂರ್‍ವೆಲ್), ಶಿವಭಾಗ್ (ಕದ್ರಿ, ಶಿವಭಾಗ್), ಉರ್ವ ಮಾರಿಗುಡಿ ರಸ್ತೆಯಲ್ಲಿ ಅದಿರಾ ಪ್ರೀಮಿಯಂ ಅಪಾರ್ಟ್‍ಮೆಂಟ್, ಉಳ್ಳಾಲದಲ್ಲಿ ಕಾಮತ್ ಗಾರ್ಡನ್ ರೆಸಿಡೆನ್ಸಿಯಲ್ ಬಡಾವಣೆ ನಿರ್ಮಿಸುತ್ತಿದೆ ಎಂದು ಶ್ರೀನಾಥ್ ಹೆಬ್ಬಾರ್ ತಿಳಿಸಿದ್ದಾರೆ.

ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವೆಲಪ್ಪರ್ಸ್ ಸಂಸ್ಥೆಯನ್ನು 1992 ರ ಅಕ್ಟೋಬರ್‍ನಲ್ಲಿ ಮಂಗಳೂರಿನಲ್ಲಿ ಕೆ.ಶ್ರೀನಾಥ್ ಹೆಬ್ಬಾರ್ ಸ್ಥಾಪಿಸಿದರು. ಸಂಸ್ಥೆಯು ಐ.ಎಸ್.ಒ. 9000:2015, ಕ್ರಿಸಿಲ್‍ನಿಂದ ಡಿಎ2 ಮಾನ್ಯತೆ ಹೊಂದಿದೆ. ಸಂಸ್ಥೆಯ ಪೂರ್ಣಗೊಂಡ ಬಹುತೇಕ ಯೋಜನೆಗಳು ಕ್ರಿಸಿಲ್ ಮಾನ್ಯತೆ ಪಡೆದಿದೆ ಎಂದು ಪ್ರಕಟನೆ ತಿಳಿಸಿದೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X