ಫ್ರೆಂಚ್ ಓಪನ್ :ಚಾಂಪಿಯನ್ ಸ್ವಿಯಾಟೆಕ್ ಸೆಮಿ ಫೈನಲ್ ಗೆ

ಪ್ಯಾರಿಸ್: ಫ್ರೆಂಚ್ ಓಪನ್ ನಲ್ಲಿ 19ರ ಹರೆಯದ ಕೊಕೊ ಗೌಫ್ ರನ್ನು 6-4, 6-2 ನೇರ ಸೆಟ್ ಗಳ ಅಂತರ ದಿಂದ ಸದೆಬಡಿದಿರುವ ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ ಸೆಮಿ ಫೈನಲ್ ನಲ್ಲಿ ಸ್ಥಾನ ಪಡೆದಿದ್ದಾರೆ.
ವಿಶ್ವದ ನಂ.1 ರ್ಯಾಂಕಿನ ಸ್ವಿಯಾಟೆಕ್ ಬುಧವಾರ ಸಾಧಿಸಿರುವ ಈ ಗೆಲುವಿನ ಮೂಲಕ ಫ್ರೆಂಚ್ ಓಪನ್ನಲ್ಲಿ ತನ್ನ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡರು. ಗೌಫ್ ವಿರುದ್ಧ ಸ್ವಿಯಾಟೆಕ್ ಸತತ 7ನೇ ಗೆಲುವು ದಾಖಲಿ ಸಿದರು.
Next Story