ಮಹಿಳೆ ಆತ್ಮಹತ್ಯೆ

ಬ್ರಹ್ಮಾವರ, ಜೂ.8: ಕಳೆದ 13 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತಿದ್ದ ಹನೇಹಳ್ಳಿ ಗ್ರಾಮದ ಉದ್ದಲಗುಡ್ಡೆಯಲ್ಲಿರುವ ದುರ್ಗಾ ಎಂಬಲ್ಲಿ ತಂದೆಯವರೊಂದಿಗೆ ವಾಸವಾಗಿದ್ದ ಪೂಜಾ ಪಿ.ಶೆಟ್ಟಿ (41) ಎಂಬವರು ಇಂದು ಬೆಳಗಿನ ಜಾವ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ತಂದೆ ಕರುಣಾಕರ ಹೆಗ್ಡೆ ನೀಡಿದ ದೂರಿನಲ್ಲಿ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story