ಮಂಗಳೂರು, ಜೂ.11: ನಗರದ ಲೇಡಿಗೋಷನ್ ಆಸ್ಪತ್ರೆಯ ಮುಂಭಾಗದ ಹೊಟೇಲ್‌ವೊಂದರ ಬಳಿ ಸಾರ್ವಜ ನಿಕರಿಂದ ಹಣ ಪಡೆದುಕೊಂಡು ಮಟ್ಕಾ ಜೂಜಾಟ ನಡೆಸುತ್ತಿದ್ದ ಸಜೀತ್ ಕೆ. ಮಂಜೇಶ್ವರ್ ಮತ್ತು ಅಶ್ರಫ್ ವಾಮಂಜೂರು ಎಂಬವರನ್ನು ಬಂದರು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.