ಈಶಾನ್ಯದ ಗ್ರಾಮ ಮರುವಶ: ಉಕ್ರೇನ್
ಕೀವ್: ರಶ್ಯ ಪಡೆಗಳ ವಿರುದ್ಧ ಪ್ರತ್ಯಾಕ್ರಮಣವನ್ನು ತನ್ನ ಪಡೆ ತೀವ್ರಗೊಳಿಸಿದ್ದು ದಕ್ಷಿಣದಲ್ಲಿ ಈ ಹಿಂದೆ ರಶ್ಯ ವಶಪಡಿಸಿಕೊಂಡಿದ್ದ ಬ್ಲಗೊಡಟ್ನೆ ಗ್ರಾಮವನ್ನು ಮರುವಶ ಪಡಿಸಿಕೊಳ್ಳಲಾಗಿದೆ ಎಂದು ಉಕ್ರೇನ್ ರವಿವಾರ ಘೋಷಿಸಿದೆ.
68ನೇ ತುಕಡಿಯ ಯೋಧರು ಡೊನೆಟ್ಸ್ಕ್ ವಲಯದ ಬ್ಲಗೊಡಟ್ನೆ ಗ್ರಾಮವನ್ನು ಶತ್ರುಗಳ ವಶದಿಂದ ಮುಕ್ತಗೊಳಿಸಿದ್ದಾರೆ ಎಂದು ಉಕ್ರೇನ್ ಸೇನೆ ರವಿವಾರ ಘೋಷಿಸಿದೆ.
Next Story





