ಉಳ್ಳಾಲ: ನಾಳೆ ತೊಕ್ಕೊಟ್ಟು ತಲುಪಲಿರುವ "ಗೋಲ್ಡನ್ ಸಫಾರಿ"

ಉಳ್ಳಾಲ: 2023 ಸಪ್ಟೆಂಬರ್ 10 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ವಿದ್ಯಾರ್ಥಿ ಸಮ್ಮೇಳನದ ಅಂಗವಾಗಿ ಎಸ್ಸೆಸ್ಸೆಫ್ ರಾಜ್ಯ ನಾಯಕರು ರಾಜ್ಯಾದ್ಯಂತ ಕೈಗೊಂಡಿರುವ ಗೋಲ್ಡನ್ ಸಫಾರಿ ಯಾತ್ರೆಯು ನಾಳೆ ತೊಕ್ಕೊಟ್ಟು ತಲುಪಲಿದೆ.
ಜೂನ್ 5 ರಂದು ಬೆಂಗಳೂರಿನಿಂದ ಆರಂಭಗೊಂಡ ಗೋಲ್ಡನ್ ಸಫಾರಿ ಯಾತ್ರೆಯು ನಾಳೆ ಬೆಳಿಗ್ಗೆ 11 ಗಂಟೆಗೆ ತೊಕ್ಕೊಟ್ಟು ತಲುಪಲಿದೆ ಎಂದು ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಅಧ್ಯಕ್ಷರಾದ ಜಾಫರ್ ಯು ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story