ಮಂಗಳೂರು-ಉಳ್ಳಾಲ ತಾಲೂಕು ವ್ಯಾಪ್ತಿಯ ಗ್ರಾಪಂ ಅಧ್ಯಕ್ಷ -ಉಪಾಧ್ಯಕ್ಷರ ಮೀಸಲಾತಿ ಪ್ರಕಟ

ಮಂಗಳೂರು, ಜೂ.14: ಮಂಗಳೂರು ಮತ್ತು ಉಳ್ಳಾಲ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಿದೆ.
ಮಂಗಳೂರು ತಾಲೂಕು
ಕ್ರ.ಸಂ: ಗ್ರಾಪಂ -ಅಧ್ಯಕ್ಷ -ಉಪಾಧ್ಯಕ್ಷ
1. ಚೇಳಾಯಾರು -ಸಾಮಾನ್ಯ -(ಸಾಮಾನ್ಯ ಮಹಿಳೆ)
2. ಸೂರಿಂಜೆ -ಸಾಮಾನ್ಯ ಮಹಿಳೆ -(ಸಾಮಾನ್ಯ)
3. ಎಕ್ಕಾರು- ಸಿಎಟಿ-ಎ- (ಸಾಮಾನ್ಯ ಮಹಿಳೆ)
4. ಪೆರ್ಮುದೆ- ಸಿಎಟಿ-ಬಿ-ಮಹಿಳೆ-(ಸಾಮಾನ್ಯ)
5. ಬಾಳ- ಸಾಮಾನ್ಯ-(ಸಾಮಾನ್ಯ ಮಹಿಳೆ)
6. ಜೋಕಟ್ಟೆ -ಸಿಎಟಿ-ಎ -(ಸಾಮಾನ್ಯ ಮಹಿಳೆ)
7. ಮೂಡುಶೆಡ್ಡೆ-ಸಿಎಟಿ-ಎ- (ಸಿಎಟಿ-ಬಿ-ಮಹಿಳೆ)
8. ಮುಚ್ಚೂರು-ಸಾಮಾನ್ಯ- (ಎಸ್ಸಿ ಮಹಿಳೆ)
9. ಎಡಪದವು-ಸಾಮಾನ್ಯ ಮಹಿಳೆ-(ಸಿಎಟಿ-ಎ)
10. ಬಡಗ ಎಡಪದವು- ಸಾಮಾನ್ಯ ಮಹಿಳೆ- (ಸಾಮಾನ್ಯ)
11. ಕುಪ್ಪೆಪದವು- ಸಾಮಾನ್ಯ ಮಹಿಳೆ-(ಸಿಎಟಿ-ಎ)
12. ಮುತ್ತೂರು-ಸಾಮಾನ್ಯ- (ಸಿಎಟಿ-ಎ-ಮಹಿಳೆ)
13. ಗಂಜಿಮಠ-ಸಾಮಾನ್ಯ ಮಹಿಳೆ-(ಸಿಎಟಿ-ಎ ಮಹಿಳೆ)
14. ಪಡುಪೆರಾರ್- ಸಿಎಟಿ-ಎ-ಮಹಿಳೆ-(ಸಾಮಾನ್ಯ)
15. ಕಂದಾವರ- ಸಿಎಟಿ-ಎ-ಮಹಿಳೆ-(ಸಾಮಾನ್ಯ)
16. ಗುರುಪುರ- ಸಿಎಟಿ-ಎ-ಮಹಿಳೆ-(ಸಾಮಾನ್ಯ)
17. ಉಳಾಯಿಬೆಟ್ಟು-ಸಾಮಾನ್ಯ-(ಸಾಮಾನ್ಯ)
18. ಮಲ್ಲೂರು-ಎಸ್ಸಿ ಮಹಿಳೆ-(ಸಿಎಟಿ-ಎ)
19. ನೀರುಮಾರ್ಗ-ಸಾಮಾನ್ಯ-(ಸಾಮಾನ್ಯ ಮಹಿಳೆ)
20. ಅಡ್ಯಾರ್- ಸಾಮಾನ್ಯ-(ಸಿಎಟಿ-ಎ-ಮಹಿಳೆ)
ಉಳ್ಳಾಲ ತಾಲೂಕು
ಕ್ರ.ಸಂ: ಗ್ರಾಪಂ -ಅಧ್ಯಕ್ಷ -ಉಪಾಧ್ಯಕ್ಷ
1. ಅಂಬ್ಲಮೊಗರು -ಸಾಮಾನ್ಯ- (ಸಿಎಟಿ -ಎ-ಮಹಿಳೆ)
2.ಹರೇಕಳ -ಸಾಮಾನ್ಯ ಮಹಿಳೆ-(ಸಿಎಟಿ-ಎ)
3. ಪಾವೂರು- ಸಾಮಾನ್ಯ-(ಸಾಮಾನ್ಯ ಮಹಿಳೆ)
4. ಬೋಳಿಯಾರು-ಸಾಮಾನ್ಯ-(ಸಾಮಾನ್ಯ ಮಹಿಳೆ)
5. ಕೊಣಾಜೆ-ಸಿಎಟಿ-ಎ-ಮಹಿಳೆ- (ಸಾಮಾನ್ಯ)
6. ಬೆಳ್ಮ-ಸಾಮಾನ್ಯ ಮಹಿಳೆ-(ಎಸ್ಸಿ ಮಹಿಳೆ)
7. ಮುನ್ನೂರು-ಸಿಎಟಿ-ಎ-ಮಹಿಳೆ- (ಸಾಮಾನ್ಯ)
8. ಮಂಜನಾಡಿ-ಎಸ್ಸಿ ಮಹಿಳೆ-(ಸಿಎಟಿ-ಎ)
9. ಕಿನ್ಯ-ಸಿಎಟಿ-ಬಿ-ಮಹಿಳೆ-(ಸಾಮಾನ್ಯ)
10. ತಲಪಾಡಿ-ಸಿಎಟಿ-ಎ-(ಸಿಎಟಿ-ಬಿ-ಮಹಿಳೆ)
11.ಸಜಿಪನಡು- ಸಾಮಾನ್ಯ-(ಸಾಮಾನ್ಯ ಮಹಿಳೆ)
12. ಕುರ್ನಾಡು-ಸಾಮಾನ್ಯ ಮಹಿಳೆ- (ಸಾಮಾನ್ಯ)
13. ಸಜಿಪಪಡು-ಸಾಮಾನ್ಯ ಮಹಿಳೆ (ಸಿಎಟಿ-ಎ)
14.ಪಜೀರ್-ಸಿಎಟಿ-ಎ-(ಸಾಮಾನ್ಯ ಮಹಿಳೆ)
15. ಬಾಳೆಪುಣಿ-ಸಾಮಾನ್ಯ (ಮಹಿಳೆ-ಸಾಮಾನ್ಯ)
16. ಇರಾ-ಸಾಮಾನ್ಯ-(ಸಿಎಟಿ-ಎ ಮಹಿಳೆ)
17. ನರಿಂಗಾನ-ಸಿಎಟಿ-ಎ- (ಸಾಮಾನ್ಯ ಮಹಿಳೆ)