Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಬಂಟ್ವಾಳ: 51 ಗ್ರಾಮ ಪಂಚಾಯತ್ ಗಳ 2ನೇ...

ಬಂಟ್ವಾಳ: 51 ಗ್ರಾಮ ಪಂಚಾಯತ್ ಗಳ 2ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟ

ನೆಟ್ಲಮುಡ್ನೂರು ಗ್ರಾ.ಪಂ ಅಧ್ಯಕ್ಷ, ಸರಪಾಡಿ ಗ್ರಾ.ಪಂ. ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳೇ ಇಲ್ಲ

15 Jun 2023 6:02 PM IST
share
ಬಂಟ್ವಾಳ: 51 ಗ್ರಾಮ ಪಂಚಾಯತ್ ಗಳ 2ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟ
ನೆಟ್ಲಮುಡ್ನೂರು ಗ್ರಾ.ಪಂ ಅಧ್ಯಕ್ಷ, ಸರಪಾಡಿ ಗ್ರಾ.ಪಂ. ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳೇ ಇಲ್ಲ

ಬಂಟ್ವಾಳ: ತಾಲೂಕಿನ 51 ಗ್ರಾಮ ಪಂಚಾಯತ್ 2ನೇ ಅವಧಿಗೆ ಅಧ್ಯಕ್ಷ- ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಆಯ್ಕೆ ಪ್ರಕ್ರಿಯೆಯು ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಗುರುವಾರ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನಡೆಯಿತು.

ತಾಲೂಕಿನ 2 ಗ್ರಾಮ ಪಂಚಾಯತ್ ಹೊರತುಪಡಿಸಿದರೆ ಉಳಿದಂತೆ ಎಲ್ಲವೂ ಸುಸೂತ್ರವಾಗಿ ನಡೆಯಿತು.

ನೆಟ್ಲಮುಡ್ನೂರು ಹಾಗೂ ಸರಪಾಡಿ ಗ್ರಾಮಪಂಚಾಯತ್ ನ ಎರಡನೇ ಅವಧಿಯ ಮೀಸಲಾತಿಯ ವಿಚಾರದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ನಡೆಯಿತು. ನೆಟ್ಲಮುಡ್ನೂರು ಗ್ರಾ.ಪಂ.ನ ಅಧ್ಯಕ್ಷ ಹುದ್ದೆಗೆ ಹಿಂದುಳಿದ ವರ್ಗ ಬಿ. ಮಹಿಳೆ ಮೀಸಲಾತಿ ಬಂದಿದ್ದು, ಸರಪಾಡಿ ಗ್ರಾ.ಪಂ.ನ ಉಪಾಧ್ಯಕ್ಷ ಹುದ್ದೆಗೆ ಹಿಂದುಳಿದ ವರ್ಗ ಬಿ.ಮಹಿಳೆ ಬಂದಿದ್ದಾರೆ ಈ ಗ್ರಾಮ ಪಂಚಾಯತ್ ನಲ್ಲಿ ಹಿಂದುಳಿದ ವರ್ಗ ಬಿ.ಮಹಿಳಾ ಸದಸ್ಯರೇ ಇಲ್ಲ  ಇಲ್ಲ ಎಂಬ ವಿಚಾರ ಆಯ್ಕೆ ಪ್ರಕ್ರಿಯೆ ನಡೆಯುವ ವೇಳೆ ಪ್ರಸ್ತಾಪವಾಗಿದ್ದಲ್ಲದೆ, ಕೆಲ ಹೊತ್ತು ಚರ್ಚೆಗೆ ಕಾರಣವಾಯಿತು. ಆದರೆ ಈ ಎರಡು ಮೀಸಲಾತಿ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಮೀಸಲಾತಿ ಪಟ್ಟಿ ಪ್ರಕಟಗೊಳಿಸಿದ್ದಾರೆ.

ಬಂಟ್ವಾಳ ತಹಶಿಲ್ದಾರ್ ಎಸ್.ಬಿ.ಕೂಡಲಗಿ , ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ, ಉಪ ತಹಶೀಲ್ದಾರ್ ನವೀನ್ ಕುಮಾರ್ ಬೆಂಜನಪದವು. ಉಪತಹಶೀಲ್ದಾರ್ ನವೀನ್ ಬೆಂಜನಪದವು, ಚುನಾವಣಾ ವಿಷಯ ನಿರ್ವಾಹಕ ಸೀತಾರಾಮ ಪೂಜಾರಿ, ಕಂದಾಯ ನಿರೀಕ್ಷಕರುಗಳಾದ ವಿಜಯ್ ಕುಮಾರ್, ಜನಾರ್ದನ, ಪ್ರಶಾಂತ್, ಸಿಬ್ಬಂದಿ ಶ್ರೀಕಲಾ, ಗ್ರಾಮ ಆಡಳಿತ ಅಧಿಕಾರಿಗಳು ತಾಲೂಕು ಕಚೇರಿ ಸಿಬ್ಬಂದಿ ಹಾಜರಿದ್ದರು. ಎನ್.ಐ.ಸಿ.ತಾಂತ್ರಿಕ‌ ನಿರ್ದೇಶಕ ಅಶ್ವಿನ್ ಕುಮಾರ್ ಮತ್ತು ಅವರ ತಂಡ ಚುನಾವಣಾ ತಾಂತ್ರಿಕ ಪ್ರಕ್ರಿಯೆ ನಡೆಸಿಕೊಟ್ಟರು.  

ತಾಲೂಕಿನ 51 ಗ್ರಾ.ಪಂಗಳ ಮೀಸಲಾತಿ ಪಟ್ಟಿ

1. ಸಂಗಬೆಟ್ಟು ಅಧ್ಯಕ್ಷ – ಸಾಮಾನ್ಯ ಮಹಿಳೆ
ಉಪಾಧ್ಯಕ್ಷ - ಹಿಂದುಳಿದ ವರ್ಗ ಎ.

2. ಕುಕ್ಕಿಪ್ಪಾಡಿ ಅಧ್ಯಕ್ಷ – ಸಾಮಾನ್ಯ
ಉಪಾಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ

3. ಚೆನ್ನೈತ್ತೋಡಿ ಅಧ್ಯಕ್ಷ- ಎಸ್‌ಟಿ
ಉಪಾಧ್ಯಕ್ಷ- ಹಿಂದುಳಿದ ವರ್ಗ ಬಿ.ಮಹಿಳೆ

4. ಪಿಲಾತಬೆಟ್ಟು ಅಧ್ಯಕ್ಷ - ಎಸ್.ಟಿ. ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

5. ಇರ್ವತ್ತೂರು ಅಧ್ಯಕ್ಷ – ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಎಸ್.ಟಿ.ಮಹಿಳೆ.

6. ಕಾವಳಪಡೂರು ಅಧ್ಯಕ್ಷ – ಸಾಮಾನ್ಯ
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

7. ಕಾವಳಮೂಡೂರು ಅಧ್ಯಕ್ಷ – ಸಾಮಾನ್ಯ
ಉಪಾಧ್ಯಕ್ಷ- ಹಿಂದುಳಿದ ವರ್ಗ ಬಿ.

8. ಉಳಿ ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

9. ಬಡಗಕಜೆಕಾರು ಅಧ್ಯಕ್ಷ – ಸಾಮಾನ್ಯ
ಉಪಾಧ್ಯಕ್ಷ -ಎಸ್.ಸಿ.ಮಹಿಳೆ

10. ಸರಪಾಡಿ ಅಧ್ಯಕ್ಷ – ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಹಿಂದುಳಿದ ಬಿ.ಮಹಿಳೆ

11. ಮಣಿನಾಲ್ಕೂರು ಅಧ್ಯಕ್ಷ- ಎಸ್.ಟಿ.ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

12. ನಾವೂರು ಅಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

13. ಪಂಜಿಕಲ್ಲು ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ – ಹಿಂದುಳಿದ ವರ್ಗ ಎ.

14. ಅಮ್ಟಾಡಿ ಅಧ್ಯಕ್ಷ- ಹಿಂದುಳಿದ ವರ್ಗ ಎ.
ಉಪಾಧ್ಯಕ್ಷ- ಎಸ್.ಟಿ.ಮಹಿಳೆ

15. ರಾಯಿ ಅಧ್ಯಕ್ಷ – ಹಿಂದುಳಿದ ವರ್ಗ ಎ.
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

16. ಅರಳ ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ – ಹಿಂದುಳಿದ ವರ್ಗ 

17. ಬಡಗಬೆಳ್ಳೂರು ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

18. ಕರಿಯಂಗಳ ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ – ಸಾಮಾನ್ಯ

19. ಅಮ್ಮುಂಜೆ ಅಧ್ಯಕ್ಷ- ಎಸ್.ಸಿ.ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

20. ಮೇರೆಮಜಲು ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ -ಎಸ್.ಸಿ.ಮಹಿಳೆ

21. ತುಂಬೆ ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಹಿಂದುಳಿದ ವರ್ಗ ಎ

22. ಕಳ್ಳಿಗೆ ಅಧ್ಯಕ್ಷ – ಸಾಮಾನ್ಯ
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

23. ನರಿಕೊಂಬು ಅಧ್ಯಕ್ಷ – ಹಿಂದುಳಿದ ವರ್ಗ ಎ.
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

24. ಬಾಳ್ತಿಲ ಅಧ್ಯಕ್ಷ- ಹಿಂದುಳಿದ ವರ್ಗ ಎ
ಉಪಾಧ್ಯಕ್ಷ – ಸಾಮಾನ್ಯ ‌ಮಹಿಳೆ

25. ಕಡೇಶಿವಾಲಯ ಅಧ್ಯಕ್ಷ – ಹಿಂದುಳಿದ ವರ್ಗ ಎ.ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

26. ಬರಿಮಾರು ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

27. ಗೋಳ್ತಮಜಲು ಅಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ
ಉಪಾಧ್ಯಕ್ಷ – ಸಾಮಾನ್ಯ

28. ಸಜೀಪ ಮುನ್ನೂರು ಅಧ್ಯಕ್ಷ- ಎಸ್.ಸಿ.
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

29. ಸಜೀಪ ಮೂಡ ಅಧ್ಯಕ್ಷ- ಹಿಂದುಳಿದ ಬಿ.ಮಹಿಳೆ
ಉಪಾಧ್ಯಕ್ಷ-  ಹಿಂದುಳಿದ ವರ್ಗ ಎ.ಮಹಿಳೆ

30. ಮಂಚಿ ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ

31. ವೀರಕಂಭ ಅಧ್ಯಕ್ಷ – ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಹಿಂದುಳಿದ ವರ್ಗ ಎ

32. ಬೋಳಂತೂರು ಅಧ್ಯಕ್ಷ – ಎಸ್.ಸಿ.ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

33. ಮಾಣಿ ಅಧ್ಯಕ್ಷ – ಸಾಮಾನ್ಯ
ಉಪಾಧ್ಯಕ್ಷ – ಸಾಮಾನ್ಯ ಮಹಿಳೆ

34. ಪೆರಾಜೆ ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

35. ನೆಟ್ಲ ಮುಡ್ನೂರು ಅಧ್ಯಕ್ಷ- ಹಿಂದುಳಿದ ಬಿ.ಮಹಿಳೆ
ಉಪಾಧ್ಯಕ್ಷ - ಸಾಮಾನ್ಯ

36. ಅನಂತಾಡಿ ಅಧ್ಯಕ್ಷ – ಸಾಮಾನ್ಯ ಮಹಿಳೆ.
ಉಪಾಧ್ಯಕ್ಷ - ಸಾಮಾನ್ಯ

37. ಕೆದಿಲ ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

38.ಪೆರ್ನೆ ಅಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ‌.
ಉಪಾಧ್ಯಕ್ಷ - ಎಸ್‌ಟಿ

39. ಇಡ್ಕಿದು ಅಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ
ಉಪಾಧ್ಯಕ್ಷ - ಸಾಮಾನ್ಯ

40. ವಿಟ್ಲ ಮುಡ್ನೂರು ಅಧ್ಯಕ್ಷ- ಹಿಂದುಳಿದ ವರ್ಗ ಬಿ.
ಉಪಾಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ

41. ವಿಟ್ಲ ಪಡ್ನೂರು ಅಧ್ಯಕ್ಷ – ಹಿಂದುಳಿದ ವರ್ಗ ಎ.
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ.

42. ಕೊಳ್ನಾಡು ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ

43. ಸಾಲೆತ್ತೂರು ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಹಿಂದುಳಿದ ವರ್ಗ ಎ.

44. ಕರೋಪಾಡಿ ಅಧ್ಯಕ್ಷ -ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಹಿಂದುಳಿದ ವರ್ಗ ಎ.

45. ಕನ್ಯಾನ ಅಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

46. ಪೆರುವಾರಿ ಅಧ್ಯಕ್ಷ- ಹಿಂದುಳಿದ ವರ್ಗ ಎ
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

47. ಮಾಣಿಲ ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಎಸ್.ಸಿ.

48. ಅಳಿಕೆ ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಹಿಂದುಳಿದ ವರ್ಗ ಎ ಮಹಿಳೆ

49. ಕೇಪು ಅಧ್ಯಕ್ಷ- ಹಿಂದುಳಿದ ವರ್ಗ ಎ
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

50. ಪುಣಚ ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

51. ಪುದು ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಹಿಂದುಳಿದ ವರ್ಗ ಎ ಮಹಿಳೆ

share
Next Story
X