ಜೂ.18: ವಿಟ್ಲ ಪರ್ತಿಪ್ಪಾಡಿಯಲ್ಲಿ ರಕ್ತದಾನ ಶಿಬಿರ

ವಿಟ್ಲ, ಜೂ.16: ಜುಮಾ ಮಸೀದಿ ವಿಟ್ಲ, ಪರ್ತಿಪ್ಪಾಡಿ ಮತ್ತು ಜೆಎಂವಿಪಿ ಯೂತ್ ವಿಂಗ್ ನೇತೃತ್ವದಲ್ಲಿ ಮಸೀದಿ ಅಧೀನದ ಎಲ್ಲ ಸಂಘಸಂಸ್ಥೆಗಳ ಸಹಕಾರ ಮತ್ತು ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆಯ ಸಹಯೋಗದಲ್ಲಿ ಜೂ.18ರಂದು ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ವಿಟ್ಲ- ಪರ್ತಿಪ್ಪಾಡಿಯ ನೂರುಲ್ ಉಲೂಂ ಮದ್ರಸ ಸಭಾಂಗಣದಲ್ಲಿ ಅಂದು ಬೆಳಗ್ಗೆ 9:30ಕ್ಕೆ ಶಿಬಿರ ಉದ್ಘಾಟನೆಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story