ಬ್ರಹ್ಮಾವರ: 27 ಗ್ರಾಪಂ ಅಧ್ಯಕ್ಷ /ಉಪಾಧ್ಯಕ್ಷ ಸ್ಥಾನ ಮೀಸಲಾತಿ ನಿಗದಿ
ಉಡುಪಿ: ರಾಜ್ಯ ಚುನಾವಣಾ ಆಯೋಗ ನಿಗದಿಪಡಿಸಿರುವ ಮೀಸಲಾತಿಯಂತೆ ಬ್ರಹ್ಮಾವರ ತಾಲ್ಲೂಕು ವ್ಯಾಪ್ತಿ ಯಲ್ಲಿ ಬರುವ 27 ಗ್ರಾಮ ಪಂಚಾಯತಿಗಳ 30 ತಿಂಗಳ ಎರಡನೇ ಅವಧಿಗೆ ಆಯ್ಕೆಯಾದ ಅಧ್ಯಕ್ಷ / ಉಪಾಧ್ಯಕ್ಷ ಸ್ಥಾನ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ.
ಕೋಟತಟ್ಟು: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಹಿಂದುಳಿದ ವರ್ಗ ಅ(ಮಹಿಳೆ), ಕೋಟ: ಅ- ಸಾಮಾನ್ಯ ಮಹಿಳೆ, ಉ- ಹಿಂದುಳಿದ ವರ್ಗ ಅ, ಪಾಂಡೇಶ್ವರ: ಅ-ಹಿಂದುಳಿದ ವರ್ಗ ಅ(ಮಹಿಳೆ), ಉ-ಸಾಮಾನ್ಯ, ಕೋಡಿ: ಅ-ಸಾಮಾನ್ಯ ಮಹಿಳೆ, ಉ- ಸಾಮಾನ್ಯ, ಐರೋಡಿ: ಅ- ಅನುಸೂಚಿತ ಪಂಗಡ(ಮಹಿಳೆ), ಉ- ಹಿಂದುಳಿದ ವರ್ಗ ಬ(ಮಹಿಳೆ),
ಬಾರ್ಕೂರು: ಅ-ಸಾಮಾನ್ಯ ಮಹಿಳೆ, ಉ- ಸಾಮಾನ್ಯ, ವಡ್ಡರ್ಸೆ: ಅ- ಸಾಮಾನ್ಯ, ಉ- ಅನುಸೂಚಿತ ಜಾತಿ(ಮಹಿಳೆ), ಯಡ್ತಾಡಿ: ಅ- ಸಾಮಾನ್ಯ, ಉ- ಹಿಂದುಳಿದ ವರ್ಗ ಅ(ಮಹಿಳೆ), ಶಿರಿಯಾರ: ಅ- ಹಿಂದುಳಿದ ವರ್ಗ ಬ, ಉ-ಸಾಮಾನ್ಯ(ಮಹಿಳೆ), ಬಿಲ್ಲಾಡಿ: ಅ- ಹಿಂದುಳಿದ ವರ್ಗ ಅ (ಮಹಿಳೆ), ಉ- ಸಾಮಾನ್ಯ, ಆವರ್ಸೆ: ಅ- ಹಿಂದುಳಿದ ವರ್ಗ ಅ, ಉ- ಸಾಮಾನ್ಯ(ಮಹಿಳೆ),
ಹೆಗ್ಗುಂಜೆ: ಅ- ಹಿಂದುಳಿದ ವರ್ಗ ಅ, ಉ- ಸಾಮಾನ್ಯ (ಮಹಿಳೆ), ಹನೆಹಳ್ಳಿ: ಅ- ಸಾಮಾನ್ಯ ಮಹಿಳೆ, ಉ- ಸಾಮಾನ್ಯ, ಕಾಡೂರು: ಅ-ಸಾಮಾನ್ಯ, ಉ-ಸಾಮಾನ್ಯ(ಮಹಿಳೆ), ನಾಲ್ಕೂರು: ಅ- ಸಾಮಾನ್ಯ ಮಹಿಳೆ, ಉ- ಸಾಮಾನ್ಯ, ಕೊಕ್ಕರ್ಣೆ: ಅ- ಸಾಮಾನ್ಯ, ಉ- ಅನುಸೂಚಿತ ಪಂಗಡ(ಮಹಿಳೆ), ಚೇರ್ಕಾಡಿ: ಅ- ಸಾಮಾನ್ಯ, ಉ- ಸಾಮಾನ್ಯ(ಮಹಿಳೆ),
ಕಳ್ತೂರು: ಅ- ಹಿಂದುಳಿದ ವರ್ಗ ಅ, ಉ- ಹಿಂದುಳಿದ ವರ್ಗ ಬ, ಕರ್ಜೆ- ಸಾಮಾನ್ಯ, ಉ- ಹಿಂದುಳಿದ ವರ್ಗ ಅ(ಮಹಿಳೆ), ಆರೂರು: ಅ- ಸಾಮಾನ್ಯ, ಉ- ಸಾಮಾನ್ಯ(ಮಹಿಳೆ), ಉಪ್ಪೂರು: ಅ- ಸಾಮಾನ್ಯ ಮಹಿಳೆ, ಉ- ಸಾಮಾನ್ಯ, ವಾರಂಬಳ್ಳಿ: ಅ-ಸಾಮಾನ್ಯ, ಉ- ಸಾಮಾನ್ಯ(ಮಹಿಳೆ), ಹಾರಾಡಿ: ಹಿಂದುಳಿದ ವರ್ಗ ಅ(ಮಹಿಳೆ), ಉ- ಸಾಮಾನ್ಯ,
ಚಾಂತಾರು: ಹಿಂದುಳಿದ ವರ್ಗ ಬ(ಮಹಿಳೆ), ಉ- ಹಿಂದುಳಿದ ವರ್ಗ ಅ(ಮಹಿಳೆ), ಹಾವಂಜೆ: ಹಿಂದುಳಿದ ವರ್ಗ ಅ(ಮಹಿಳೆ), ಉ- ಸಾಮಾನ್ಯ, ಹಂದಾಡಿ: ಅ- ಸಾಮಾನ್ಯ ಮಹಿಳೆ, ಉ- ಹಿಂದುಳಿದ ವರ್ಗ ಅ, ನೀಲಾವರ: ಅನುಸೂಚಿತ ಜಾತಿ (ಮಹಿಳೆ), ಉ- ಹಿಂದುಳಿದ ವರ್ಗ.