ಟೈಟಾನಿಕ್ ಅವಶೇಷ ವೀಕ್ಷಣೆಗೆ ಪ್ರವಾಸಿಗರನ್ನು ಕರೆದೊಯ್ದ ಸಬ್‌ಮೆರಿನ್ ನಾಪತ್ತೆ

ಲಂಡನ್: ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿದ ಟೈಟಾನಿಕ್ ಹಡಗಿನ ಅವಶೇಷಗಳನ್ನು ವೀಕ್ಷಿಸಲು ಪ್ರವಾಸಿಗರು ತೆರಳಿದ್ದ ಸಬ್‌ಮೆರಿನ್ ನಾಪತ್ತೆಯಾಗಿರುವುದಾಗಿ ಬಿಬಿಸಿ ವರದಿ ಮಾಡಿದೆ.
ಕೆನಡಾದ ನ್ಯೂಫೌಂಡ್‌ಲ್ಯಾಂಡ್ ಬಳಿಯ ಸಾಗರದಲ್ಲಿ ಸಮ್‌ಮೆರಿನ್ ನಾಪತ್ತೆಯಾಗಿದ್ದು ಅದರಲ್ಲಿ ಎಷ್ಟು ಮಂದಿ ಪ್ರವಾಸಿಗರಿದ್ದರು ಎಂಬ ಮಾಹಿತಿಯಿಲ್ಲ ಎಂದು ವರದಿ ಹೇಳಿದೆ. ಸಮುದ್ರದ ಮೇಲ್ಮೈಯಿಂದ 3,800 ಕಿ.ಮೀ ಆಳದಲ್ಲಿ ಮುಳುಗಿರುವ ಟೈಟಾನಿಕ್‌ನ ಅವಶೇಷಗಳನ್ನು ವೀಕ್ಷಿಸಲು ಪ್ರವಾಸಿಗರನ್ನು ಸಣ್ಣ ಸಬ್‌ಮೆರಿನ್‌ಗಳು ಕರೆದೊಯ್ಯುತ್ತವೆ.
Next Story