ಆಸ್ಕರ್ ಪ್ರಶಸ್ತಿ ಪ್ರಕಟ: ವೋಕಿನ್ ಫಿನಿಕ್ಸ್ ಅತ್ಯುತ್ತಮ ನಟ , ರೆನೀ ಝೆಲ್ವೆಗರ್ ಅತ್ಯುತ್ತಮ ನಟಿ
ಲಾಸ್ ಏಂಜಲೀಸ್ , ಫೆ.10: ಆಸ್ಕರ್ ಪ್ರಶಸ್ತಿ ಪ್ರಕಟಗೊಂಡಿದ್ದು, ಜೋಕರ್ ಚಿತ್ರದ ವೋಕಿನ್ ಫಿನಿಕ್ಸ್ ಅತ್ಯುತ್ತಮ ನಟ ಮತ್ತು ಜೂಡಿ ಚಿತ್ರದ ರೆನೀ ಝೆಲ್ವೆಗರ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲಿ ದಕ್ಷಿಣ ಕೊರಿಯಾದ ಬಾಂಗ್ ಜೂನ್-ಹೋ ನಿರ್ದೇಶನದ ಪಾರಾಸೈಟ್ ಗೆ ಪ್ರಶಸ್ತಿ ಲಭಿಸಿದೆ. ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್ನಲ್ಲಿ ಅಭಿನಯಕ್ಕಾಗಿ ಬ್ರಾಡ್ ಪಿಟ್ ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೊರಕಿದೆ.
Next Story