ಕೊರೋನ: 1.79 ಲಕ್ಷ ದಾಟಿದ ಸಾವಿನ ಸಂಖ್ಯೆ
ಲಂಡನ್, ಎ. 22: ನೋವೆಲ್-ಕೊರೋನವೈರಸ್ ಸಾವುಗಳ ಜಾಗತಿಕ ಸಂಖ್ಯೆ ಬುಧವಾರ ಸಂಜೆಯ ಹೊತ್ತಿಗೆ 1,79,985ನ್ನು ತಲುಪಿದೆ. ಇದೇ ಅವಧಿಯಲ್ಲಿ, ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 25,87,562ಕ್ಕೆ ಏರಿದೆ ಹಾಗೂ 7,05,851 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಕೆಲವು ದೇಶಗಳ ಸಾವಿನ ಪ್ರಮಾಣ ಇಲ್ಲಿದೆ:
ಅವೆುರಿಕ 45,430
ಇಟಲಿ 24,648
ಸ್ಪೇನ್ 21,717
ಫ್ರಾನ್ಸ್ 20,796
ಬ್ರಿಟನ್ 18,100
ಬೆಲ್ಜಿಯಮ್ 6,262
ಇರಾನ್ 5,391
ಜರ್ಮನಿ 5,127
ಚೀನಾ 4,632
ನೆದರ್ಲ್ಯಾಂಡ್ಸ್ 4,054
ಬ್ರೆಝಿಲ್ 2,769
ಟರ್ಕಿ 2,259
ಸ್ವೀಡನ್ 1,937
ಕೆನಡ 1,871
ಸ್ವಿಟ್ಸರ್ಲ್ಯಾಂಡ್ 1,478
ಭಾರತ 652
ಪಾಕಿಸ್ತಾನ 212
ಬಾಂಗ್ಲಾದೇಶ 120
ಸೌದಿ ಅರೇಬಿಯ 114
ಯುಎಇ 52
ಅಫ್ಘಾನಿಸ್ತಾನ 40
ಕುವೈತ್ 13
ಖತರ್ 10
ಒಮಾನ್ 8
ಬಹ್ರೈನ್ 7
ಶ್ರೀಲಂಕಾ 7
ಮ್ಯಾನ್ಮಾರ್ 5