ಬೆಡ್ ರೂಮ್ ನೊಳಗೆ ಹೆಬ್ಬಾವು !
ಸಿಡ್ನಿ , ಜೂ. 22 : ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾನ್ಡ್ ನ ಮಿಷನ್ ಬೀಚ್ ಎಂಬಲ್ಲಿ ಮನೆಯ ಛಾವಣಿಯ ಮೇಲೆ ಹಲವು ವರ್ಷಗಳಿಂದ ಠಿಕಾಣಿ ಹೂಡಿದ್ದ ಹೆಬ್ಬಾವೊಂದು ಅಲ್ಲಿಂದ ನೇರವಾಗಿ ಮನೆಯ ಮುಖ್ಯ ಬೆಡ್ ರೂಮ್ ಗೆ ಬಂದು ಮನೆಯೊಡತಿಯನ್ನು ಬೆಚ್ಚಿ ಬೀಳಿಸಿದೆ.
5.2 ಮೀಟರ್ ಉದ್ದದ ಮೊಂಟಿ ಹೆಸರಿನ ಈ ಹೆಬ್ಬಾವನ್ನು ಡೇವ್ ಗುಡ್ವಿನ್ ಎಂಬ ಹಾವು ಹಿಡಿಯುವವರು ಬಂದು ಉಪಾಯದಿಂದ ಹಿಡಿದು ಬಳಿಕ ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ.
Next Story