ಅಫ್ಘಾನ್: ಮಸೀದಿಯಲ್ಲಿ ಸ್ಫೊಟ; 12 ಸಾವು
ಕಾಬೂಲ್ (ಅಫ್ಘಾನಿಸ್ತಾನ), ಮೇ 14: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನ ಹೊರವಲಯದಲ್ಲಿರುವ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆಯ ವೇಳೆ ನಡೆದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ.
ಮೃತರಲ್ಲಿ ಮಸೀದಿಯ ಇಮಾಮ್ ಸೇರಿದ್ದಾರೆ ಹಾಗೂ 15 ಮಂದಿ ಗಾಯಗೊಂಡಿದ್ದಾರೆ.
ಸರಕಾರಿ ಪಡೆಗಳು ಮತ್ತು ತಾಲಿಬಾನ್ ನಡುವೆ ಗುರುವಾರದಿಂದ ಮೂರು ದಿನಗಳ ಯುದ್ಧವಿರಾಮ ಜಾರಿಗೆ ಬಂದಿರುವಂತೆಯೇ ಈ ಭೀಕರ ಸ್ಫೋಟ ನಡೆದಿದೆ.
Next Story