ಶೂಟರ್ ನನ್ನು ಹಿಡಿದು ಇಮ್ರಾನ್ ಖಾನ್ 'ಜೀವ ಉಳಿಸಿದ' ಯುವಕನಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ
-

Photo: Twitter/@iihtishamm
ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಮೇಲೆ ಸಾರ್ವಜನಿಕವಾಗಿ ಗುಂಡು ಹಾರಿಸಿದ ಘಟನೆಗೆ ಪಾಕಿಸ್ತಾನ ಬೆಚ್ಚಿ ಬಿದ್ದಿದೆ. ಅದರಲ್ಲೂ ಇಮ್ರಾನ್ ಅಭಿಮಾನಿಗಳಿಗೆ ಆಘಾತ ಉಂಟಾಗಿದ್ದು, ಘಟನೆಯನ್ನು ಖಂಡಿಸುತ್ತಿದ್ದಾರೆ. ಈ ನಡುವೆ, ಗುಂಡಿನ ದಾಳಿ ನಡೆಸಿದ ಶೂಟರ್‌ನನ್ನು ಹಿಡಿದ ಯುವಕನ ವಿಡಿಯೋ ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಶೂಟರ್‌ನನ್ನು ತಡೆದ ಯುವಕನನ್ನು 'ಪಾಕಿಸ್ತಾನದ ಹೀರೋ' ಎಂದು ಇಮ್ರಾನ್ ಖಾನ್ ಬೆಂಬಲಿಗರ ಸಹಿತ ಹಲವರು ಟ್ವೀಟ್ ಮಾಡಿದ್ದಾರೆ.
ಸಾರ್ವಜನಿಕ ರ್ಯಾಲಿಯಲ್ಲಿ ಭಾಷಣ ಮಾಡಲು ತೊಡಗುತ್ತಿದ್ದಂತೆಯೇ ದುಷ್ಕರ್ಮಿ ಗುಂಡಿನ ದಾಳಿ ನಡೆಸಿದ್ದು, ಇಮ್ರಾನ್ ಖಾನ್ ಕಾಲಿಗೆ ಗುಂಡೇಟು ತಗುಲಿದೆ. ತಕ್ಷಣವೇ ಅಲ್ಲಿದ್ದ ಪಿಟಿಐ ಪಕ್ಷದ (ಇಮ್ರಾನ್ ಪಕ್ಷದ) ಕಾರ್ಯಕರ್ತ ಬಂದೂಕುಧಾರಿಯನ್ನು ಹಿಡಿದುಕೊಂಡಿದ್ದು, ಇಮ್ರಾನ್ ಖಾನ್ ಜೀವ ಉಳಿಸಿದ್ದಾನೆ. ಇಮ್ರಾನ್ ಖಾನ್ ರ ಜೀವ ಉಳಿಸಿದ ಯುವಕನನ್ನು ಇಬ್ತೆಶಾಮ್ ಎಂದು ಗುರುತಿಸಲಾಗಿದೆ. ಈ ಘಟನೆಯ ವಿಡಿಯೋ ಈಗ ಹೊರಬಿದ್ದಿದೆ.
ನೂರಾರು ಪಾಕ್ ಟ್ವಿಟ್ಟರಿಗರು ಇಬ್ತಿಶಾಮ್ ಗೆ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆಸಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಶೂಟರ್!
Hero of the nation, brave man #ImranKhan pic.twitter.com/unwOs2Bt9v
— Khurram Iqbal (@khurram143) November 3, 2022
The hero who saved the life of Imran Khan by the command of Allah.
— Caption Master (@Caption__Master) November 3, 2022
Fortunately, the assassination attempt failed.
Ya Allah protect #ImranKhan and all his comrades in the #LongMarch.#عمران_خان_ہماری_ریڈ_لاین_ہے
Enough is Enough#قاتل_کنٹینر#حقیقی_آزادی_لانگ_مارچ pic.twitter.com/4KploNtwzQ
Young HERO who caught the assassin as he was going to start another burst of fire and saved many precious lives including @ImranKhanPTI pic.twitter.com/ND3uXNFYrh
— Imran Ghazali | #DigitalStrategy (@ImranGhazaliPK) November 3, 2022
Hero of the Decade
— Imran Khan Fan Account (@memerhon) November 3, 2022
Pakistan ke Awam ap ko salam kehti hai #ImranKhan #Imrankhanourredline pic.twitter.com/o6FftOd8UT
Hero pic.twitter.com/mqTXPdWxjH
— Jemima Goldsmith (@Jemima_Khan) November 3, 2022
The Angel who pull the gun down of the assassin.#ImranKhan
— Numan Saeed (@NumanSa12) November 3, 2022
#حقیقی_آزادی_لانگ_مارچ #firing #عمران خان pic.twitter.com/JNL37XUwCM
The hero who saved the life of #ImranKhan pic.twitter.com/4hgASYhZgq
— Shubhankar Mishra (@shubhankrmishra) November 3, 2022
The hero who stopped the attacker and SAVED Imran Khan’s life #ImranKhan pic.twitter.com/4EF0rwLMel
— Saad Kaiser (@TheSaadKaiser) November 3, 2022
Hero of the day!
— Geeta Mohan گیتا موہن गीता मोहन (@Geeta_Mohan) November 3, 2022
The man who nabbed the shooter before things could turn very ugly!#ImranKhan #Wazirabad #Pakistan pic.twitter.com/nNOdB2Vm5F
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.