Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. 16 ವರ್ಷದಿಂದ ದುಡಿಯುತ್ತಿದ್ದ...

16 ವರ್ಷದಿಂದ ದುಡಿಯುತ್ತಿದ್ದ ಉದ್ಯೋಗಿಗಗಳನ್ನು ಮುಂಜಾನೆ ಮೂರು ಗಂಟೆಗೆ ವಜಾಗೊಳಿಸಿದ ಗೂಗಲ್

22 Jan 2023 7:14 PM IST
share
16 ವರ್ಷದಿಂದ ದುಡಿಯುತ್ತಿದ್ದ ಉದ್ಯೋಗಿಗಗಳನ್ನು ಮುಂಜಾನೆ ಮೂರು ಗಂಟೆಗೆ ವಜಾಗೊಳಿಸಿದ ಗೂಗಲ್

ಕ್ಯಾಲಿಫೋರ್ನಿಯಾ: ಮೌಂಟೇನ್ ವ್ಯೂನಲ್ಲಿ ಪ್ರಧಾನ ಕಚೇರಿ ಹೊಂದಿರುವ ದೈತ್ಯ ತಂತ್ರಜ್ಞಾನ ಕಂಪನಿ ಗೂಗಲ್‌ನ ಮಾತೃಸಂಸ್ಥೆ ಆಲ್ಫಬೆಟ್ ಇಂಕ್  ತನ್ನಲ್ಲಿನ 12,000 ಉದ್ಯೋಗಿಗಳನ್ನು ಮುಂಜಾನೆ ಮೂರು ಗಂಟೆಯಲ್ಲಿ ವಜಾಗೊಳಿಸಿದೆ. ಈ ಪೈಕಿ ಒಬ್ಬರಾಗಿರುವ ಜಸ್ಟಿನ್ ಮೂರ್ ಎಂಬ ತಾಂತ್ರಿಕ ವ್ಯವಸ್ಥಾಪಕರು, "ಗೂಗಲ್ ಥರದ ದೈತ್ಯ, ಮುಖೇಡಿ ಸಂಸ್ಥೆ ವಜಾಗೊಳಿಸಿರುವ 12,000 ಉದ್ಯೋಗಿಗಳ ಪೈಕಿ ನಾನೂ ಒಬ್ಬನಾಗಿದ್ದು, ಗೂಗಲ್‌ನೊಂದಿಗಿನ ನನ್ನ ಹದಿನಾರು ವರ್ಷಕ್ಕೂ ಹೆಚ್ಚಿನ ಸೇವೆಯು ಅದ್ಭುತವಾಗಿತ್ತು" ಎಂದು ಬಣ್ಣಿಸಿದ್ದಾರೆ.

"ವಜಾಗೊಂಡ 12,000 ಅದೃಷ್ಟವಂತರ ಪೈಕಿ ಒಬ್ಬನಾಗಿದ್ದ ನನ್ನನ್ನು ಗೂಗಲ್‌ನೊಂದಿಗಿನ 16.5 ವರ್ಷಗಳ ಸಹಭಾಗಿತ್ವದ ನಂತರ ಮುಂಜಾನೆ 3 ಗಂಟೆಯಲ್ಲಿ ಸ್ವಯಂಚಾಲಿತವಾಗಿ ನನ್ನ ಖಾತೆಯನ್ನು ನಿಷ್ಕ್ರಿಯಗೊಳಿಸುವ ಮೂಲಕ ಬಿಡುಗಡೆಗೊಳಿಸಲಾಯಿತು. ಈ ಕುರಿತು ನಾನು you've been let go' ಎಂಬ ಸಂದೇಶವಲ್ಲದೇ ಅಂತರ್ಜಾಲ ತಾಣದಿಂದ ಮತ್ಯಾವ ಮಾಹಿತಿಯನ್ನೂ ಪಡೆಯಲಿಲ್ಲ (ನಾನೀಗ ಆ ಅಂತರ್ಜಾಲ ತಾಣವನ್ನು ಪ್ರವೇಶಿಸಲೂ ಸಾಧ್ಯವಿಲ್ಲ) ಮತ್ತು ನಾನದನ್ನು ಸ್ವೀಕರಿಸಬೇಕು ಎಂದು ಸೂಚಿಸಲಾಗಿತ್ತು" ಎಂದು ಲಿಂಕ್ಡ್ಇನ್ ಖಾತೆಯಲ್ಲಿ ಬರೆದುಕೊಂಡಿರುವ ಜಸ್ಟಿನ್ ಮೂರ್, ಕಳೆದ ಹಲವಾರು ವರ್ಷಗಳಿಂದ ನಾನು ಮತ್ತು ನನ್ನ ತಂಡ ಹಾಕಿರುವ ಶ್ರಮದ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿಕೊಂಡಿದ್ದಾರೆ.

"ಈ ಪ್ರಕ್ರಿಯೆಯು ನಿಮಗೆ ಉದ್ಯೋಗವೇ ಜೀವನವಲ್ಲ ಎಂಬುದನ್ನು ನೀವು ಮನೆಗೆ ಮರಳುವಾಗ ಮನವರಿಕೆ ಮಾಡಿಕೊಡುತ್ತದೆ. ಇದರೊಂದಿಗೆ ಉದ್ಯೋಗದಾತರು, ಮುಖ್ಯವಾಗಿ ಗೂಗಲ್‌ನಂಥ ಮುಖೇಡಿ ಸಂಸ್ಥೆಗಳು ನಿಮ್ಮನ್ನು ಶೇ. 100ರಷ್ಟು ಹೊರಗೆಸೆಯಬಲ್ಲವರು ಎಂದೇ ಭಾವಿಸುತ್ತವೆ. ನೀವು ಜೀವನವನ್ನು ಜೀವಿಸಿ, ಉದ್ಯೋಗವನ್ನಲ್ಲ" ಎಂದು ಅವರು ಕಿವಿಮಾತು ಹೇಳಿದ್ದಾರೆ.

"ನಾನು ನೆಲಕ್ಕೊರಗುತ್ತೇನೆ ಮತ್ತು ಕೆಲ ಹೊತ್ತು ನೆತ್ತರು ಸುರಿಸುತ್ತೇನೆ. ನಂತರ ಮತ್ತೆ ಮೇಲೆದ್ದು ಮರು ಹೋರಾಡುತ್ತೇನೆ" ಎಂಬ ಸರ್ ಆ್ಯಂಡ್ರ್ಯೂ ಬಾರ್ಟನ್ ಅವರ ಲಘು ಕಾವ್ಯದೊಂದಿಗೆ ತಮ್ಮ ಪೋಸ್ಟ್ ಮುಗಿಸಿರುವ ಜಸ್ಟಿನ್ ಮೂರ್, ಈ ಲಘು ಕಾವ್ಯವು ನನ್ನ ತಂದೆಯ ಅಚ್ಚುಮೆಚ್ಚಿನ ಉಲ್ಲೇಖಗಳ ಪೈಕಿ ಒಂದಾಗಿತ್ತು ಎಂದು ಬರೆದುಕೊಂಡಿದ್ದಾರೆ.

ಗೂಗಲ್ ಸಂಸ್ಥೆಯು ಜಾಗತಿಕವಾಗಿ ಉದ್ಯೋಗ ಕಡಿತ ಮಾಡಿದ್ದು, ಅಮೆರಿಕಾದಲ್ಲಿನ ತನ್ನ ಕಚೇರಿಯಲ್ಲಿ ತಕ್ಷಣದಿಂದಲೇ ಜಾರಿಗೊಳಿಸಿದೆ. ಈ ತ್ರಾಸದಾಯಕ ಸುದ್ದಿಯನ್ನು ಆಂತರಿಕ ಮೇಲ್ ಮೂಲಕ ಪ್ರಕಟಿಸಿರುವ ಗೂಗಲ್ ಸಿಇಒ ಸುಂದರ್ ಪಿಚ್ಚೈ, ಮಾನವ ಸಂಪನ್ಮೂಲ ಮತ್ತು ಕೆಲವು ಸಾಂಸ್ಥಿಕ ನಿರ್ವಹಣೆ ವಿಭಾಗಗಳಲ್ಲಿ ಉದ್ಯೋಗ ಕಡಿತ ಪ್ರಕಟಿಸಿದ್ದು, ಇವುಗಳೊಂದಿಗೆ ತಾಂತ್ರಿಕ ಹಾಗೂ ಉತ್ಪನ್ನ ವಿಭಾಗಗಳೂ ಸೇರಿವೆ.

share
Next Story
X