ಲಿಮ, ಸೆ. 10: ಪೆರು ದೇಶದ ಉತ್ತರ ಭಾಗದಲ್ಲಿ ಶನಿವಾರ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯಾಲಜಿಕಲ್ ಸರ್ವೆ (ಯುಎಸ್ಜಿಎಸ್) ವರದಿ ಮಾಡಿದೆ.
ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.1ರಷ್ಟಿತ್ತು.
ಮೊಯೊಬಾಂಬ ನಗರದ ಈಶಾನ್ಯಕ್ಕೆ 54 ಕಿಲೋಮೀಟರ್ ದೂರದಲ್ಲಿ 114 ಕಿಲೋ ಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದುವಿತ್ತು.