ಅಮೆರಿಕದ ಗೃಹ ಕಾರ್ಯದರ್ಶಿಯಾಗಿ ನಿವೃತ್ತ ಮರೀನ್ ಕಮಾಂಡರ್ ಜಾನ್ ಕೆಲ್ಲಿ
ನ್ಯೂಯಾರ್ಕ್, ಡಿ. 8: ಅಮೆರಿಕದ ಗೃಹ ಕಾರ್ಯದರ್ಶಿಯಾಗಿ ನಿವೃತ್ತ ಮರೀನ್ ಕಮಾಂಡರ್ ಜನರಲ್ ಜಾನ್ ಕೆಲ್ಲಿ (66) ಅವರನ್ನು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಯ್ಕೆ ಮಾಡಿದ್ದಾರೆ.
ಆಂತರಿಕ ಭದ್ರತಾ ಇಲಾಖೆಯ ಮುಖ್ಯಸ್ಥರನ್ನಾಗಿ ಮಾಜಿ ಮರೀನ್ ಜನರಲ್ ಜಾನ್ ಕೆಲ್ಲಿ ಅವರನ್ನು ಟ್ರಂಪ್ ನೇಮಿಸುವ ನಿರೀಕ್ಷೆ ಇದೆ ಎಂದು ಮೂಲವೊಂದು ಬುಧವಾರ ರಾಯ್ಟರ್ಸ್ಗೆ ತಿಳಿಸಿದೆ.
Next Story