ವೀಸಾ ಆಕಾಂಕ್ಷಿಗಳ ಸಾಮಾಜಿಕ ಮಾಧ್ಯಮ ಖಾತೆ ಪರಿಶೀಲನೆ: ಅಮೆರಿಕ
ವಾಶಿಂಗ್ಟನ್, ಮೇ 5: ಟ್ರಂಪ್ ಆಡಳಿತದ ನೀತಿಯಂತೆ, ಅಮೆರಿಕ ವೀಸಾಗಳನ್ನು ಬಯಸುವ ಕೆಲವು ವಿದೇಶೀಯರ ಸಾಮಾಜಿಕ ಮಾಧ್ಯಮ ಖಾತೆಗಳು, ಇಮೇಲ್ ವಿಳಾಸಗಳು ಮತ್ತು ಫೋನ್ ನಂಬರ್ಗಳನ್ನು ಪರಿಶೀಲಿಸಲು ಅಮೆರಿಕದ ವಿದೇಶಾಂಗ ಇಲಾಖೆ ಮುಂದಾಗಿದೆ.
ಈ ಬಗ್ಗೆ ಇಲಾಖೆ ಗುರುವಾರ ಫೆಡರಲ್ ರಿಜಿಸ್ಟರ್ನಲ್ಲಿ ಸುತ್ತೋಲೆ ಪ್ರಕಟಿಸಿದೆ.
Next Story