ಡ್ರಗ್ಸ್ ದಂಧೆ ಪ್ರಕರಣ: ಪ್ರತಿಷ್ಠಿತ ಪಬ್ಗಳ ಮೇಲೆ ಸಿಸಿಬಿ ದಾಳಿ
ಬೆಂಗಳೂರು, ಅ. 4: ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣದ ತನಿಖೆ ಮುಂದುವರಿಸಿರುವ ಸಿಸಿಬಿ ಪೊಲೀಸರು, ನಗರದ ಐದು ಪ್ರತಿಷ್ಠಿತ ಪಬ್ ಮತ್ತು ಬಾರ್ ಗಳ ಮೇಲೆ ದಾಳಿ ನಡೆಸಿದ್ದಾರೆ.
ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದ ಸಿಸಿಬಿ ತನಿಖಾಧಿಕಾರಿಗಳು ಶನಿವಾರ ತಡರಾತ್ರಿ ಯುಬಿ ಸಿಟಿ ಸೇರಿ 5 ಕಡೆ ದಿಢೀರ್ ದಾಳಿ ನಡೆಸಿ, ಶೋಧ ಕಾರ್ಯ ಕೈಗೊಂಡರು.
Next Story