ಈದ್ಗಾ ಮೈದಾನ ವಿವಾದ: ಏಳು ದಿನದಲ್ಲಿ ದಾಖಲೆ ನೀಡುವಂತೆ ವಕ್ಫ್ ಬೋರ್ಡ್ಗೆ ಬಿಬಿಎಂಪಿಯಿಂದ ಮತ್ತೊಂದು ನೋಟಿಸ್
ಬೆಂಗಳೂರು, ಜು.1: ಚಾಮರಾಜಪೇಟೆ ಈದ್ಗಾ ಮೈದಾನದ ವಿವಾದಕ್ಕೆ ಸಂಬಂಧಿಸಿದಂತೆ ವಕ್ಫ್ ಬೋರ್ಡ್ಗೆ ಏಳು ದಿನಗಳ ಒಳಗೆ ದಾಖಲೆಗಳನ್ನು ಸಲ್ಲಿಸುವಂತೆ ಬಿಬಿಎಂಪಿ ಮತ್ತೊಂದು ಬಾರಿ ನೋಟಿಸ್ ನೀಡಿದೆ.
ಖಾತೆಯನ್ನು ಮಾಡಿಕೊಡುವಂತೆ ವಕ್ಫ್ಬೋರ್ಡ್ ಬಿಬಿಎಂಪಿಗೆ ಅರ್ಜಿ ಸಲ್ಲಿಸಿತ್ತು. ಹಾಗಾಗಿ ನ್ಯಾಯಾಲಯದ ಆದೇಶದ ದೃಢೀಕರಣ ಪತ್ರ, ಸ್ವತ್ತಿನ ಮೂಲಪತ್ರ, ಕ್ರಯಪತ್ರ ದೃಢೀಕರಣ ಪ್ರತಿ, ಸ್ವತ್ತಿನ ಪಹಣಿ, 1968ರಿಂದ ತಹಶೀಲ್ದಾರ್ ಅವರಿಂದ ತಹಲ್ವರೆಗೂ ಪಡೆದುಕೊಂಡಿರುವ ದೃಢೀಕರಣ ಪತ್ರ, ಬೆಂಗಳೂರು ಡೆವಲಪ್ಮೆಂಟ್ ಬೋರ್ಡ್ ರಚಿಸಿರುವ ಲೇಔಟ್ ನಕ್ಷೆ, ದೃಢೀಕರಣ ಪತ್ರ ನೀಡುವಂತೆ ಬಿಬಿಎಂಪಿ ನೋಟಿಸ್ ನೀಡಿದೆ.
Next Story